by rukmini | Jun 30, 2024 | Agriculture, Articles, ಆಹಾರ ಸುರಕ್ಷತೆ ಭದ್ರತೆ ಮತ್ತು ಸಾರ್ವಭೌಮತ್ವ
ಬುಂದೇಲ್‌ಖಂಡ್ ಪ್ರದೇಶದ ಟಿಕಮ್‌ಗಢ್ ಜಿಲ್ಲೆಯ ಬುಡಕಟ್ಟು ರೈತರು ತಮ್ಮ ಸಾಂಪ್ರದಾಯಿಕ ಕಿರುಧಾನ್ಯಗಳ ತಳಿಗಳನ್ನು ಬೆಳೆಸುವ ಮತ್ತು ಸಂರಕ್ಷಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಗಳಿಸಿದರು. ಈ ಸಾಂಪ್ರದಾಯಿಕ ತಳಿಗಳ ಜರ್ಮ್ಪ್ಲಾಸಂ (ಸಸ್ಯಗಳ ಆನುವಂಶಿಕ ಸಂಪನ್ಮೂಲ)ಗಳನ್ನು ನ್ಯಾಷನಲ್ ಜೀನ್ ಬ್ಯಾಂಕ್‌ನಲ್ಲಿ...
by rukmini | Jun 30, 2024 | Agriculture, Articles, ಆಹಾರ ಸುರಕ್ಷತೆ ಭದ್ರತೆ ಮತ್ತು ಸಾರ್ವಭೌಮತ್ವ
ನಾನು ಎನ್ ಕೇಶವಮೂರ್ತಿ, ಕೃಷಿಕ ಕುಟುಂಬದಿಂದ ಬಂದವನು. ಸುಮಾರು ಮೂವತ್ತು ವರ್ಷಗಳ ಫ್ಯಾಕ್ಟರಿ ನಡೆಸಿದೆ. ಒಳ್ಳೆಯ ಆದಾಯ ಬರುತ್ತಿತ್ತು. ಆದರೆ ಕಾರ್ಮಿಕರ ಸಮಸ್ಯೆ, ಕೆಲಸದ ಒತ್ತಡ, ಆರೋಗ್ಯದ ಸಮಸ್ಯೆಗಳಿಂದಾಗಿ ಕೃಷಿಯ ಕಡೆಗೆ ವಾಲಿದೆ. ಮಾಗಡಿಯ ಕೃಷಿ ವಿಜ್ಞಾನ ಕೇಂದ್ರದವರು ಆಯೋಜಿಸಿದ್ದ “ನೋಡಿ ತಿಳಿ ಮಾಡಿ ಕಲಿ ” ತರಬೇತಿ...
by rukmini | Dec 5, 2018 | Agriculture, Articles, ಆಹಾರ ಸುರಕ್ಷತೆ ಭದ್ರತೆ ಮತ್ತು ಸಾರ್ವಭೌಮತ್ವ
ಮಹಾರಾಷ್ಟ ಭಾಗದ ಬುಡಕಟ್ಟು ಪ್ರದೇಶಗಳಲ್ಲಿನ ರೈತರು ತಮ್ಮ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆಹಾರ ಸಾರ್ವಭೌಮತ್ವವನ್ನು ಸಾಧಿಸಿದ್ದಾರೆ. ರೈತರು ಈಗ ತಮ್ಮ ಸ್ಥಳೀಯ ಬೀಜಗಳ ಕುರಿತು ತಿಳಿದಿದ್ದಾರೆ ಮತ್ತು ಅವರ ಆಯ್ಕೆಯ ಬೀಜಗಳು ಅವರಿಗೆ ಸಿಗುತ್ತಿವೆ. ಬೆಳೆಗಳಲ್ಲಿನ...
by rukmini | Sep 11, 2018 | Agriculture, Articles, ಆಹಾರ ಸುರಕ್ಷತೆ ಭದ್ರತೆ ಮತ್ತು ಸಾರ್ವಭೌಮತ್ವ
ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ. ಹಸಿವು ಹಾಗೂ ಅಪೌಷ್ಟಿಕತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಇವು ಸೂಕ್ತವಾದ ಪರಿಹಾರ. ಪೌಷ್ಟಿಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿನ ಸರ್ಕಾರದ ಕಾರ್ಯಕ್ರಮಗಳು ಪರೋಕ್ಷವಾಗಿ ಏಕಸಂಸ್ಕೃತಿಯನ್ನು ಪ್ರಚುರಪಡಿಸಬಹುದು. ಇದರಿಂದ ಜೀವವೈವಿಧ್ಯತೆ ನಷ್ಟವಾಗಿ ವಿವಿಧ ರೀತಿಯ ಅಪೌಷ್ಟಿಕತೆಗೆ ಇದು...
by rukmini | Jun 5, 2018 | Agriculture, Articles, ಆಹಾರ ಸುರಕ್ಷತೆ ಭದ್ರತೆ ಮತ್ತು ಸಾರ್ವಭೌಮತ್ವ
ಆಹಾರ ಸಾರ್ವಭೌಮತ್ವ ಎನ್ನುವುದು ತುಳಿತ ಅಸಮಾನತೆಗಳಿಲ್ಲದ ಸಮಾಜವಿರುವ ಜಗತ್ತಿನ ನಿರ್ಮಾಣ. ನಮ್ಮ ಸ್ವಾಯತ್ತ ಆಹಾರ ಹಾಗೂ ಕೃಷಿ ವ್ಯವಸ್ಥೆಯನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಮನೆಗಳಲ್ಲಿ ಹಾಗೂ ಸಮುದಾಯಗಳಲ್ಲಿ ಆಹಾರದ ಹಕ್ಕನ್ನು ರಕ್ಷಿಸಿಕೊಳ್ಳಲು ಇದೊಂದೇ ಮಾರ್ಗ. ಆ ಮೂಲಕ ಕಾರ್ಪೋರೇಟ್ ಹಾಗೂ ವ್ಯಾಪಾರಿ ಸಂಸ್ಥೆಗಳನ್ನು...