by rukmini | Dec 4, 2024 | Agriculture, Articles, ಕೃಷಿ ಮತ್ತು ಅಭಿವೃದ್ಧಿ
ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಬೆಳೆ ಅವಶೇಷಗಳನ್ನು ಬಯೋಚಾರ್ ಆಗಿ ಪರಿವರ್ತಿಸುವ ಮೂಲಕ ಅವುಗಳನ್ನು ನಿಭಾಯಿಸುವ ಪರಿಸರ ಸ್ನೇಹಿ ವಿಧಾನವನ್ನು ಎತ್ತಿ ತೋರಿಸುತ್ತದೆ. FPO ಈ ಪ್ರಕ್ರಿಯೆಯನ್ನು ಎಲ್ಲರ ಪ್ರಯೋಜನಕ್ಕಾಗಿ ಹೇಗೆ ಒಂದು ವ್ಯಾಪಾರ ಉದ್ಯಮವನ್ನಾಗಿ ಮಾಡಿದೆ ಎಂಬುದನ್ನು ವಿವರಿಸುತ್ತದೆ. ಬಳಸದ ಬೆಳೆಯ ಅವಶೇಷಗಳನ್ನು...
by rukmini | Dec 3, 2024 | Agriculture, Articles, ಕೃಷಿ ಮತ್ತು ಅಭಿವೃದ್ಧಿ
ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿನ ಅಸಮರ್ಥತತೆಗೆ ಪ್ರತಿಕ್ರಿಯೆಯಾಗಿ ಮತ್ತು ರೈತರು, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಲು ಸಾಧ್ಯವಾಗುವಂತೆ, ದೊಡ್ಡ ಪ್ರಮಾಣದಲ್ಲಿ ಆರ್ಥಿಕತೆಯಿಂದಾಗಿ, FPO ಗಳನ್ನು ಉತ್ತೇಜಿಸಲಾಗುತ್ತಿದೆ. FPO ಗಳನ್ನು ರಚಿಸುವ ಜೊತೆಗೆ,...
by rukmini | Jun 30, 2024 | Agriculture, Articles, ಕೃಷಿ ಮತ್ತು ಅಭಿವೃದ್ಧಿ
ನೀಲಗಿರಿ ಜೀವಗೋಳ ಮೀಸಲು ಪ್ರದೇಶದಲ್ಲಿನ (ಬಯೋಸ್ಪಿಯರ್ ರಿಸರ್ವ್ ಏರಿಯಾ) ಸ್ಥಳೀಯ ಸಮುದಾಯಗಳು ತಮ್ಮ ಜೀವನೋಪಾಯದ ಭದ್ರತೆಗಾಗಿ ರೈತ ಉತ್ಪಾದಕ ಕಂಪನಿಗಳನ್ನು ಕಟ್ಟಿಕೊಂಡಿದ್ದಾರೆ. ಕಂಪನಿಯ ಸದಸ್ಯತ್ವದಲ್ಲಿನ ಹೆಚ್ಚಳ ಮತ್ತು ವ್ಯಾಪಾರದ ಬೆಳವಣಿಗೆಯು ಸ್ಥಳೀಯ ಸಮುದಾಯಗಳಿಗೆ ಸುಸ್ಥಿರ ಹಾಗೂ ಉತ್ತಮ ಜೀವನೋಪಾಯದ ಆಯ್ಕೆಗಳನ್ನು...
by rukmini | Mar 22, 2024 | Agriculture, Articles, ಕೃಷಿ ಮತ್ತು ಅಭಿವೃದ್ಧಿ
ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ ಸರ್ವಸ್ವ ಅಲ್ಲದಿದ್ದರೂ, ಅನುಭವದಿಂದ ಪಾಠ ಕಲಿಯುವಲ್ಲಿನ ನಿರಾಕರಣೆ ಕಾಲುವೆಯ ಯಾಂತ್ರೀಕರಣವು ನಿರಂತರವಾಗಿ ಸೋಲಲು ಕಾರಣವಾಗುತ್ತದೆ. ನೀರಾವರಿ ಯೋಜನೆಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು....
by rukmini | Sep 10, 2021 | Agriculture, Articles, ಕೃಷಿ ಮತ್ತು ಅಭಿವೃದ್ಧಿ
ನಾ ಪಂಟ ಎನ್ನುವುದು ʼಕೃಷಿ ಬೆಳೆ ನಿರ್ವಹಣೆʼಗೆ ಸಂಬಂಧಿಸಿದ ಮೊಬೈಲ್ ತಂತ್ರಾಂಶ. ಇದನ್ನು ಉಚಿತವಾಗಿ ಡೌನ್ಲೌಡ್ ಮಾಡಿಕೊಳ್ಳಬಹುದು. ಇದು ಆಡ್ರಾಂಯ್ಡ್‌ನಲ್ಲಿ ಲಭ್ಯವಿದೆ. ಪ್ರಸ್ತುತ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು ೧,೧೭,೦೦೦ ಬಳಕೆದಾರರಿದ್ದಾರೆ. ಹೈದಾರಾಬಾದಿನ ನವೀನ್ ಕುಮಾರ್ ವಾರಂಗಲ್‌ನ ತಮ್ಮ ಊರಾದ...
by rukmini | Sep 10, 2021 | Agriculture, Articles, ಕೃಷಿ ಮತ್ತು ಅಭಿವೃದ್ಧಿ
ಕೊರೊನ ವೈರಸ್ ದಾಳಿಗೆ ತುತ್ತಾಗಿ ತಲ್ಲಣಿಸುತ್ತಿರುವ ವಿಶ್ವವು ಈಗ ಈ ರೋಗದ ಪರಿಣಾಮಗಳನ್ನು ಎದುರಿಸುವ ಕುರಿತು ಹಲವು ಪ್ರಶ್ನೆಗಳನ್ನು ಎದುರಿಸುತ್ತದೆ. ನಾವಿಂದು ದೊಡ್ಡ ಮಟ್ಟದಲ್ಲಿ ಬದುಕಿನ ನಾಶ, ನಿರುದ್ಯೋಗ, ಹಸಿವು ಮತ್ತು ಒಟ್ಟಾರೆ ಜನರ ಆರೋಗ್ಯದಲ್ಲಿ ಇಳಿಮುಖವನ್ನು ಕಾಣುತ್ತಿದ್ದೇವೆ. ಸರ್ಕಾರವು ರೈತರ ಹಿತಾಸಕ್ತಿಯನ್ನು...