by rukmini | Sep 11, 2020 | Agriculture, Articles, ಜಲಚರ ಸಾಕಣೆ
ಬೆಟ್ಟ ಪ್ರದೇಶಗಳಲ್ಲಿ ಬೇಕಾದಷ್ಟು ನೀರಿನ ಸಂಪನ್ಮೂಲಗಳು ಲಭ್ಯವಿರುವುದರಿಂದ ಉತ್ತರಖಾಂಡದ ಬೆಟ್ಟಪ್ರದೇಶಗಳ ಸಮುದಾಯಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯೊಂದಿಗೆ ಮತ್ತೊಂದು ದಾರಿಯನ್ನು ಕಂಡುಕೊಂಡಿದ್ದಾರೆ. ಗ್ರಾಮ ಸಮುದಾಯಗಳು ಮೀನುಸಾಕಣೆ, ಕೋಳಿ ಸಾಕಣೆ ಮತ್ತು ತರಕಾರಿ ಕೃಷಿಯನ್ನು ಒಟ್ಟಾಗಿ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು...
by rukmini | Sep 11, 2020 | Agriculture, Articles, ಜಲಚರ ಸಾಕಣೆ
ಒರಿಸ್ಸಾದ ರೈತರು ಜಲಚರ ಸಾಕಣೆ ಕ್ಷೇತ್ರ ಶಾಲೆಗಳಲ್ಲಿ ಭಾಗವಹಿಸಿ ಸಣ್ಣ ಪ್ರಮಾಣದ ಜಲಚರ ಸಾಕಣೆಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಮೀನುಸಾಕಣೆಯನ್ನು ಕೂಡ ಕೈಗೊಂಡಿದ್ದು ಮೀನು ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ದೇಶದ ಅರ್ಥವ್ಯವಸ್ಥೆಗೆ ಜಲಚರ ಸಾಕಣೆಯು ಅತ್ಯಂತ ಮಹತ್ವದ ಕೊಡುಗೆಯನ್ನು ನೀಡುತ್ತದೆ. ಮೀನು ಅತ್ಯಂತ...
by rukmini | Jun 11, 2020 | Agriculture, Articles, ಜಲಚರ ಸಾಕಣೆ
ಅರುಣಾಚಲ ಪ್ರದೇಶದ ಅಪತಾನಿ ಬುಡಕಟ್ಟುಗಳವರು ಭತ್ತ ಮತ್ತು ಮೀನು ಸಾಕಾಣಿಕೆಯನ್ನು ಒಗ್ಗೂಡಿಸಿದ ಕಡಿಮೆ ವೆಚ್ಚದ ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸುತ್ತಾರೆ. ಇದು ರೈತ ಕುಟುಂಬಗಳಿಗೆ ಪೌಷ್ಟಿಕಾಂಶ ಮತ್ತು ಆದಾಯ ಭದ್ರತೆಯನ್ನು ಒದಗಿಸುತ್ತದೆ. ಈ ರೀತಿಯ ಸಾಂಪ್ರದಾಯಿಕ ಪದ್ಧತಿಗಳು ಆರ್ಥಿಕವಾಗಿ ಲಾಭದಾಯಕ ಮತ್ತು ಪರಿಸರ ಸ್ನೇಹಿ....