ನೀರು ನಿರ್ವಹಣೆ – ಭಾರತೀಯ ಕೃಷಿಗೆ ನಿರ್ಣಾಯಕ

ನೀರು ನಿರ್ವಹಣೆ – ಭಾರತೀಯ ಕೃಷಿಗೆ ನಿರ್ಣಾಯಕ

ಹವಾಮಾನ ಬದಲಾವಣೆಗಳ ಪರಿಣಾಮವಾಗಿ ಅನಿಯಮಿತ ಮತ್ತು ಅನಿರೀಕ್ಷಿತ ಮಳೆಯಿಂದಾಗಿ, ಲಭ್ಯವಿರುವ ನೀರಿನ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇದನ್ನು ಪರಿಹರಿಸಲು, ಸೆಹಗಲ್ ಫೌಂಡೇಶನ್ ನೀರಿನ ಸಂರಕ್ಷಣಾ ತಂತ್ರಗಳು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಿದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿಸುವ ಮೂಲಕ...
ಹಾಲು ಉತ್ಪಾದನೆಯನ್ನು ಉತ್ತೇಜಿಸುವಲ್ಲಿ FPC ಕ್ರಮಿಸಿದ ಹಾದಿ

ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ಸಿಲುಕಿರುವ ಕೃಷಿ ಆಧಾರಿತ ಸಣ್ಣ ಹಿಡುವಳಿದಾರರ ಜೀವನೋಪಾಯಕ್ಕೆ ವೈವಿಧ್ಯೀಕರಣವು ಒಂದು ಮಾರ್ಗವಾಗಿದೆ. ಪಶುಸಂಗೋಪನೆಯೂ ಅದರಲ್ಲೊಂದು. ವಿದರ್ಭದ ಪಶುಸಂಗೋಪಕರು ಒಟ್ಟಾಗಿ ಶ್ರೀ ಕಾಮಧೇನು ಡೈರಿ ಫಾರ್ಮರ್‌ ಲಿ., ಎನ್ನುವ FPO ಸ್ಥಾಪಿಸಿಕೊಂಡಿದ್ದಾರೆ. ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಹಾಲು...
ಜಾನುವಾರುಗಳ ಮೇವು ಅನುಸರಿಸುತ್ತಿರುವ ಕ್ರಮ ಹಾಗೂ ಮೇವುಣಿಸುವ ಕ್ರಮ ಕುರಿತು ಕೆಲವು ಸಲಹೆಗಳು ಇದು ಸುಸ್ಥಿರವೇ?

ಹಸುಕರುಗಳಿಗೆ ಮೇವು ಹಾಕುವ ಕ್ರಮಗಳು ಯಾವಾಗಲೂ ಜಾನುವಾರುಗಳ ಉತ್ಪಾದನೆಯನ್ನು ಹೆಚ್ಚಿಸುವುದು ಎಂದು ಹೇಳಲಾಗುವುದಿಲ್ಲ. ಈ ಕ್ರಮಗಳು ಅಧಿಕ ವೆಚ್ಚ, ಹಾನಿಕಾರಕ ಮತ್ತು ಅಸ್ಥಿರವಾದದ್ದು. ಹಸುವಿನ ದೇಹರಚನೆ/ಜೀರ್ಣಾಂಗ ವ್ಯವಸ್ಥೆಯನ್ನು ಅರಿತುಕೊಂಡು ಅವುಗಳಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವಂತಹ ಮೇವನ್ನು ನೀಡುವುದು ಹೆಚ್ಚು...

ಜಾನುವಾರುಗಳನ್ನೊಳಗೊಂಡ ಸುಸ್ಥಿರ ಕೃಷಿ ಪರಿಸರ ಮತ್ತು ಆರ್ಥಿಕತೆ

ಬಹುತೇಕ ಸಹಜ ಪರಿಸರ ಕ್ರಿಯೆಗಳು ಸುಸ್ಥಿರ ಫಲಿತಾಂಶವನ್ನೇ ನೀಡುತ್ತವೆ. ಸಹಳ ಚಟುವಟಿಕೆಗಳಾದ ಜಾನುವಾರು ಮತ್ತು ಕೃಷಿಯನ್ನು ಒಂದುಗೂಡಿಸುವುದರಿAದ ಎರಡಕ್ಕೂ ಲಾಭದಾಯಕ. ಉತ್ಪಾದನೆಯ ಹೆಚ್ಚಳ, ಕಡಿಮೆ ವೆಚ್ಚ, ಕುಟುಂಬ ಪೌಷ್ಟಿಕತೆ ಹಾಗೂ ಉತ್ತಮ ಕೃಷಿ ಪರಿಸರದಂತಹ ಲಾಭಗಳು ಹೆಚ್ಚುತ್ತವೆ. ಅಭಿವೃದ್ಧಿಯ ಅನುಭವಗಳು ದುರ್ಬಲ...
YouTube
Instagram
WhatsApp