ನೀರಿನ ಅಭಾವದಿಂದ ಸಮೃದ್ಧಿಯೆಡೆಗೆ

ನೀರಿನ ಅಭಾವದಿಂದ ಸಮೃದ್ಧಿಯೆಡೆಗೆ

ಸಮುದಾಯಗಳಲ್ಲಿ ಹೆಚ್ಚಿದ ಜಾಗೃತಿ, ಒಗ್ಗೂಡಿ ಕೆಲಸ ಮಾಡುವ ರೈತಗುಂಪುಗಳ ಆತ್ಮವಿಶ್ವಾಸ, ಜಲಸಂರಕ್ಷಣಾ ಪದ್ಧತಿಗಳ ಅನುಷ್ಠಾನಕ್ಕೆ ಬೆಂಬಲ ಇವೆಲ್ಲವೂ ವಯನಾಡು ಪ್ರದೇಶದ ಹಳ್ಳಿಯನ್ನು ನೀರಿನ ಅಭಾವದಿಂದ ನೀರಿನ ಸಮೃದ್ಧಿಯತ್ತ ಕೊಂಡೊಯ್ಯಿತು.   ವಯನಾಡು ಕೇರಳದ ಈಶಾನ್ಯಕ್ಕಿರುವ ಪಶ್ಚಿಮ ಘಟ್ಟಗಳಲ್ಲಿರುವ ಸುಂದರ ಗಿರಿಧಾಮವಾಗಿದೆ....
ತ್ಯಾಜ್ಯದಿಂದ ಇಂಧನ

ತ್ಯಾಜ್ಯದಿಂದ ಇಂಧನ

ಅಪ್ರಾಪ್ರಿಯೇಟ್‌ ರೂರಲ್‌ ಟೆಕ್ನಾಲಜಿ ಇನ್ಸ್‌ಟ್ಯೂಟ್‌ (ಎಆರ್‌ಟಿಐ) ತಮ್ಮ ಪ್ರಯೋಗಗಳ ಮೂಲಕ ಬಯೋಗ್ಯಾಸ್‌ ಉತ್ಪಾದನಾ ತಂತ್ರಜ್ಞಾನಕ್ಕೆ ಹೊಸ ಒಳನೋಟಗಳನ್ನು ನೀಡಿದ್ದಾರೆ. ಸಗಣಿಯಿಂದ ಮಾತ್ರ ಬಯೋಗ್ಯಾಸ್‌ ಉತ್ಪಾದನೆ ಸಾಧ್ಯ ಎನ್ನುವ ಮಿಥ್‌ ಒಡೆದಿದ್ದಾರೆ. ಈ ಸಂಸ್ಥೆಯು ನಡೆಸಿದ ಪ್ರಯೋಗಗಳಿಂದ ತಿಳಿದುಬಂದದ್ದೇನೆಂದರೆ...
ಕೃಷಿಪರಿಸರ ವಿಜ್ಞಾನ ಪ್ರತಿಕೂಲ ಹವಾಮಾನ ತಾಳಿಕೆ ಆಹಾರ ವ್ಯವಸ್ಥೆಯೆಡೆಗೆ

ಕೃಷಿಪರಿಸರ ವಿಜ್ಞಾನ ಪ್ರತಿಕೂಲ ಹವಾಮಾನ ತಾಳಿಕೆ ಆಹಾರ ವ್ಯವಸ್ಥೆಯೆಡೆಗೆ

ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದರೊಂದಿಗೆ ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮರ್ಥ ರೀತಿಯಲ್ಲಿ ಆದಾಯವನ್ನು ಗಳಿಸಬಹುದು. ಹಳ್ಳಿಯಲ್ಲಿನ ಶೇ.೫೦%ರಷ್ಟು ಮಂದಿ ಸುಸ್ಥಿರ ಬೇಸಾಯವನ್ನು ಅಳವಡಿಸಿಕೊಂಡರೂ ಅದು ಗ್ರಾಮೀಣ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮ ಬೀರಬಲ್ಲುದು. ಹವಾಮಾನ ತಾಳಿಕೆಯ ಗುಣವುಳ್ಳ...
ಸೂಕ್ಷ್ಮಜೀವಿಗಳು ಸಂಪನ್ಮೂಲ ಮರುಬಳಕೆಗೆ ಸಹಕಾರಿ

ಸೂಕ್ಷ್ಮಜೀವಿಗಳು ಸಂಪನ್ಮೂಲ ಮರುಬಳಕೆಗೆ ಸಹಕಾರಿ

ಜಮೀನಿನಲ್ಲಿನ ಸಂಪನ್ಮೂಲಗಳ ಮರುಬಳಕೆ ಮತ್ತು ಎಲ್ಲವನ್ನೂ ಒಳಗೊಂಡ ನಿರ್ವಹಣೆಯಂತಹ ಜೈವಿಕ ಆಯ್ಕೆಗಳು ಪ್ರತಿಕೂಲ ಹವಾಮಾನವು ಬೆಳೆಯ ಮೇಲೆ ಬೀರುವ ಪರಿಣಾಮಗಳು ಮತ್ತು ರಾಸಾಯನಿಕರಗಳ ಅತಿಬಳಕೆಯಿಂದಾಗುವ ನಷ್ಟ ಹಾಗೂ ಇದರಿಂದ ಹಾಳಾಗುವ ಮಣ್ಣು ಇವೆಲ್ಲವನ್ನೂ ತಡೆಯುವಲ್ಲಿ ವಿಶ್ವಾಸನಿಯವಾಗಿವೆ. ಇಂದು ಕೃಷಿಪರಿಸರವು ಹಾಳಾಗಿರುವುದಕ್ಕೆ...
ಸಂಪನ್ಮೂಲಗಳ ಮರುಬಳಕೆ – ಸುಸ್ಥಿರ ಬದುಕಿಗೆ ಹಾದಿ

ಸಂಪನ್ಮೂಲಗಳ ಮರುಬಳಕೆ – ಸುಸ್ಥಿರ ಬದುಕಿಗೆ ಹಾದಿ

ಸುಸ್ಥಿರ ಕೃಷಿ ಪರಿಸರ ಪದ್ಧತಿಗಳನ್ನು ಪ್ರಚುರ ಪಡಿಸುವುದರಿಂದ ಸಂಪನ್ಮೂಲಗಳ ಮರುಬಳಕೆಯಾಗಿ ಹೊರಗಿನ ಸಂಪನ್ಮೂಲಗಳ ಮೇಲೆ ಅವಲಂಭಿತವಾಗುವುದು ಕಡಿಮೆಯಾಗಿ ತ್ಯಾಜ್ಯದ ಪ್ರಮಾಣವು ತಗ್ಗುತ್ತದೆ. ತೋಟದಲ್ಲಿ ವೈವಿಧ್ಯತೆಯು ಹೆಚ್ಚಿ ಪೌಷ್ಟಿಕಾಂಶದೊಟ್ಟಿಗೆ ಆದಾಯವು ಹೆಚ್ಚಿ ಜೀವನಮಟ್ಟವು ಸುಧಾರಿಸುತ್ತದೆ. ಲಕ್ಷ್ಮೀ ಮತ್ತು ಶಂಕರಪ್ಪನವರ...

ರೈತನ ಡೈರಿ – ಸುಸ್ಥಿರ ಉತ್ಪಾದನೆ ಮತ್ತು ಸಾಮೂಹಿಕ ಮಾರ್ಕೆಟಿಂಗ್ ರೈತರಿಗೊಂದು ಬಿಡುಗಡೆಯ ಮಾರ್ಗ

ಕೃಷ್ಣ ರೈ ಎನ್ನುವವರು ಅನುಕರಣೀಯ ರೈತ ಮತ್ತು ಹೊಸತನ್ನು ಅನ್ವೇಷಿಸ ಬಲ್ಲ ಉದ್ಯಮಿ. ಅವರು ಒಂದು ಹೆಕ್ಟೆರ್‌ ಭೂಮಿಯು “ಅರಣ್ಯ ಪರಿಸರವ್ಯವಸ್ಥೆ”ಯ ಅತ್ಯುತ್ತಮ ಮಾದರಿ. ಅಲ್ಲಿ ಪ್ರತಿಯೊಂದು ಒಂದೊರೊಡನೊಂದು ಒಡಗೂಡಿ ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಫಲಗಳನ್ನು ಕೊಡುತ್ತಿದೆ. ಬೆಳೆ – ಜಾನುವಾರುಗಳ ಸಮೀಕರಣವನ್ನು ಬಹಳ ಚೆನ್ನಾಗಿ...
YouTube
Instagram
WhatsApp