ಪರಿಸರ ಕೃಷಿಯ ಕುರಿತಾದ ಪತ್ರಿಕೆ
ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ
ಪಶು ಸಖಿ- ಜಾನುವಾರುಗಳ ನಿರ್ವಹಣೆಗೆೊಂದು ಬದಲಿ ವ್ಯವಸ್ಥೆ
ಆಹಾರ ಸಾರ್ವಭೌಮತ್ವ ಸಾಧಿಸುರ ನಿಟ್ಟಿನಲ್ಲಿ ಸಾ್ವರಲಂಬನೆಯ ಹಾದಿಯಲ್ಲಿನ ನಡಿಗೆ
ಸಿರಿಧಾನ್ಯಗಳ ಪುನಶ್ಚೇತನದ ಮೂಲಕ ಸಂಸ್ಕೃತಿಯೊoದಿಗೆ ಬೆಸುಗೆ
ಜೈವಿಕ ವೈವಿಧ್ಯತೆಯ ಪ್ರದರ್ಶನ ಸ್ಥಳೀಯ ಬೀಜಗಳ ಲಭ್ಯತೆ ಆಹಾರ ಸಾರ್ವಭೌಮತ್ವದತ್ತ ಹೆಜ್ಜೆ
ರಾಗಿ ಉತ್ಪಾದನೆಯಲ್ಲಿ ಹೆಚ್ಚಳ ಕೃಷಿ – ಪರಿಸರ ವಿಜ್ಞಾನದ ಹೊಸ ಆವಿಷ್ಕಾರ
ಕೃಷಿಯ ಹೊಸರೂಪ ಹವಾಮಾನ ವೈಪರಿತ್ಯಗಳಿಗೊಂದು ಪ್ರತಿಕ್ರಿಯೆ
ಇವರೇ ನೋಡಿ ಸಿರಿಧಾನ್ಯಗಳ ಸಿರಿವಂತ
ಸಿರಿಧಾನ್ಯಗಳು ಮತ್ತು ಮಾರುಕಟ್ಟೆ – ಸಂಪರ್ಕಜಾಲ ಬೆಸೆಯುವ ಹಾಗೂ ಸಂಯೋಜಿತ ಪ್ರಯತ್ನಗಳ ಅವಶ್ಯಕತೆ
ಸಿರಿಧಾನ್ಯಗಳ ಕುರಿತಾದ ನೀತಿ ಬದಲಾವಣೆಗಳು : ಒಂದು ಮರುವಿಶ್ಲೇಷಣೆ
ಅಭಿಪ್ರಾಯಗಳು
ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.
ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.
ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.









