ಪರಿಸರ ಕೃಷಿಯ ಕುರಿತಾದ ಪತ್ರಿಕೆ
ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ
ಜಾನುವಾರುಗಳನ್ನೊಳಗೊಂಡ ಸುಸ್ಥಿರ ಕೃಷಿ ಪರಿಸರ ಮತ್ತು ಆರ್ಥಿಕತೆ
ಜಾನುವಾರು ಉತ್ಪಾದನೆಯಲ್ಲ್ಲಿ ಲಿಂಗ ಮತ್ತು ನೀತಿಗಳು ತೊಂದರೆಗಳು ಮತ್ತು ಅವಕಾಶಗಳು
ಆಹಾರ ಸಾರ್ವಭೌಮತ್ವ ಮೈತ್ರಿಕೂಟ – ಭಾರತ
ಕೃಷಿಪರಿಸರ ವಿಜ್ಞಾನ ಜೀವವೈವಿಧ್ಯ ಸಂರಕ್ಷಣೆ, ಪರಿಸರ ಪೋಷಣೆ
ಬಹುಭಾಗೀದಾರರ ಕಾರ್ಯಪಕ್ರಿಯೆಗಳ ಬಗೆಗನ ದೃಷ್ಟಿಕೋನ
ಶ್ರೀ ವಿನೂತನ ವಿಧಾನದ ಭಾಗೀದಾರರು
ಅವಿತುಕೂತ ಬೆಳೆಗಳು
ಬಳಕೆದಾರರ ಭಾಗವಹಿಸುವಿಕೆಯ ಮೂಲಕ ಜ್ಞಾನ ಬೆಳವಣಿಗೆ
ಕೃಷಿ ಕ್ಷೇತ್ರ ಶಾಲೆ – ಹೊಲದಲ್ಲೇ ಜ್ಞಾನದ ನಿರ್ಮಾಣ
ಅಭಿಪ್ರಾಯಗಳು
ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.
ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.
ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.








