ಪರಿಸರ ಕೃಷಿಯ ಕುರಿತಾದ ಪತ್ರಿಕೆ
ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ
ಜೈವಿಕ ವಿಧಾನದಲ್ಲಿ ಬೆಳೆ ನಿರ್ವಹಣೆಯಿಂದಾಗುವ ಬಹುವಿಧದ ಲಾಭಗಳು
ಹಿತ್ತಲಲ್ಲಿ ಕೋಳಿ ಸಾಕಾಣಿಕೆ ಬುಡಕಟ್ಟಿನವರ ಯಶೋಗಾಥೆ
ಸಾಂಪ್ರದಾಯಿಕ ಅಡುಗೆ ಮೌಲ್ಯವರ್ಧನೆಯ ಕೊನೆಯ ಕೊಂಡಿ
ಗುಣಮಟ್ಟ ಸುಧಾರಣೆಯ ಮೂಲಕ ಮೌಲ್ಯ ಹೆಚ್ಚಳ
ಸಾಮೂಹಿಕ ಮಾರ್ಕೆಟಿಂಗ್- ಮೌಲ್ಯವರ್ಧನೆಯತ್ತ ಇಟ್ಟ ಹೆಜ್ಜೆ
ಸಮೂಹ ಉದ್ದಿಮೆಗಳು ಸಣ್ಣ ರೈತರ ಬದುಕು ಬದಲಿಸುವ ದಾರಿ
ಫಿಶ್ ಅಮಿನೊ ಅತ್ಯುಪಯೋಗಿ ಜೈವಿಕ ಆಯ್ಕೆ
ಕೃಷಿ – ಬದುಕಿನೊಳಗಿನ ಹೆಣಿಗೆ
ಸುಸ್ಥಿರ ಕೃಷಿಗೆ ಹತ್ತಿರವಾದ ಒಂದು ಮಾದರಿ ಕೃಷಿ ಪದ್ಧತಿ
ಅಭಿಪ್ರಾಯಗಳು
ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.
ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.
ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.








