ಪರಿಸರ ಕೃಷಿಯ ಕುರಿತಾದ ಪತ್ರಿಕೆ
ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ
ನೀರು ನಿರ್ವಹಣೆ – ಭಾರತೀಯ ಕೃಷಿಗೆ ನಿರ್ಣಾಯಕ
ಹವಾಮಾನ ಬದಲಾವಣೆಗಳ ಪರಿಣಾಮವಾಗಿ ಅನಿಯಮಿತ ಮತ್ತು ಅನಿರೀಕ್ಷಿತ ಮಳೆಯಿಂದಾಗಿ, ಲಭ್ಯವಿರುವ ನೀರಿನ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇದನ್ನು ಪರಿಹರಿಸಲು, ಸೆಹಗಲ್ ಫೌಂಡೇಶನ್ ನೀರಿನ ಸಂರಕ್ಷಣಾ ತಂತ್ರಗಳು...
ಹಾಲು ಉತ್ಪಾದನೆಯನ್ನು ಉತ್ತೇಜಿಸುವಲ್ಲಿ FPC ಕ್ರಮಿಸಿದ ಹಾದಿ
ಸೂಕ್ಷ್ಮ ಪರಿಸರ ವ್ಯವಸ್ಥೆಗಳಲ್ಲಿ ಸಿಲುಕಿರುವ ಕೃಷಿ ಆಧಾರಿತ ಸಣ್ಣ ಹಿಡುವಳಿದಾರರ ಜೀವನೋಪಾಯಕ್ಕೆ ವೈವಿಧ್ಯೀಕರಣವು ಒಂದು ಮಾರ್ಗವಾಗಿದೆ. ಪಶುಸಂಗೋಪನೆಯೂ ಅದರಲ್ಲೊಂದು. ವಿದರ್ಭದ ಪಶುಸಂಗೋಪಕರು ಒಟ್ಟಾಗಿ ಶ್ರೀ ಕಾಮಧೇನು...
ಮಹಿಳಾ ನೇತೃತ್ವದ ರೈತ ಕ್ಷೇತ್ರ ಶಾಲೆಗಳು
ಒರಿಸ್ಸಾದ ಕಲಾಮುಂಡಾವು ಒಂದು ಸಣ್ಣ ಹೆಜ್ಜೆಯೊಂದಿಗೆ ಕೃಷಿ ಪರಿಸರ ಕೃಷಿಯತ್ತ ಹೊರಳಿತು. ಅನೇಕ ಏಜೆನ್ಸಿಗಳ ಬೆಂಬಲದೊಂದಿಗೆ, ಮಹಿಳಾ ರೈತರು ನೈಸರ್ಗಿಕ ಕೃಷಿಯ ತಂತ್ರಗಳನ್ನು ಕಲಿತರು ಮತ್ತು ಸುರಕ್ಷಿತ ಆಹಾರ...
ತರಕಾರಿ ಕೃಷಿಯಲ್ಲಿನ ವಿನೂತನ ತಂತ್ರಜ್ಞಾನ ಹೊದಿಕೆ ವಿಧಾನ
ರೈತರು ತಮ್ಮ ಮಣ್ಣು, ಬೆಳೆಗಳನ್ನು ಸಂರಕ್ಷಿಸುವ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುವ ಸಂದರ್ಭದಲ್ಲಿ ನೀರು ನಿಲ್ಲುವ ಪರಿಸ್ಥಿತಿಗಳು, ಬರಗಾಲದ ಪರಿಸ್ಥಿತಿಗಳನ್ನು ಎದುರಿಸಲು ರೈತರಿಗೆ ನವೀನ ತಂತ್ರಜ್ಞಾನವು...
ಕಿರುಧಾನ್ಯಗಳ ಪುನಶ್ಚೇತನ – ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯ ಖಾತ್ರಿ
ಕಿರುಧಾನ್ಯ ಆಧಾರಿತ ಬೆಳೆಪದ್ಧತಿಯು ಸ್ಥಳೀಯ ಕೃಷಿಪರಿಸರಕ್ಕೆ ಸೂಕ್ತವಾಗಿದ್ದು ಕಾಲದ ಪರೀಕ್ಷೆಯಲ್ಲಿ ಹಾಗೂ ಅತಿರೇಕ ಹವಾಮಾನ ಪರಿಸ್ಥತಿಗಳಲ್ಲಿ ಗೆದ್ದಿದೆ. ಬುಡಕಟ್ಟು ಸಮುದಾಯಗಳಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು...
ಸುಸ್ಥಿರ ಬೆಳವಣಿಗೆಗಾಗಿ ಒಗ್ಗೂಡುವಿಕೆ
ನೀಲಗಿರಿ ಜೀವಗೋಳ ಮೀಸಲು ಪ್ರದೇಶದಲ್ಲಿನ (ಬಯೋಸ್ಪಿಯರ್ ರಿಸರ್ವ್ ಏರಿಯಾ) ಸ್ಥಳೀಯ ಸಮುದಾಯಗಳು ತಮ್ಮ ಜೀವನೋಪಾಯದ ಭದ್ರತೆಗಾಗಿ ರೈತ ಉತ್ಪಾದಕ ಕಂಪನಿಗಳನ್ನು ಕಟ್ಟಿಕೊಂಡಿದ್ದಾರೆ. ಕಂಪನಿಯ ಸದಸ್ಯತ್ವದಲ್ಲಿನ ಹೆಚ್ಚಳ...
ನೀರಾವರಿಗೆ ಸೌರಶಕ್ತಿಯ ಬಳಕೆ
ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿರುವ ಪ್ರದೇಶದಲ್ಲಿ ಸೌರ ಶಕ್ತಿಯಂತಹ ನವೀಕರಿಸಬಹುದಾದ ಮೂಲಗಳನ್ನು ಬಳಸಲು ಮುಂದಾಗುವುದು ಅಲ್ಲಿನ ಜೀವನೋಪಾಯಗಳನ್ನು ಸುಧಾರಿಸುವುದರೊಂದಿಗೆ ಪಳೆಯುಳಿಕೆ ಇಂಧನಗಳ ಮೇಲಿನ ವೆಚ್ಚವನ್ನು...
ರೈತರಿಂದ ಅಪರೂಪದ ಜಾತಿಯ ಹಾರಕ ಧಾನ್ಯ ಸಂರಕ್ಷಣೆ
ಬುಂದೇಲ್‌ಖಂಡ್ ಪ್ರದೇಶದ ಟಿಕಮ್‌ಗಢ್ ಜಿಲ್ಲೆಯ ಬುಡಕಟ್ಟು ರೈತರು ತಮ್ಮ ಸಾಂಪ್ರದಾಯಿಕ ಕಿರುಧಾನ್ಯಗಳ ತಳಿಗಳನ್ನು ಬೆಳೆಸುವ ಮತ್ತು ಸಂರಕ್ಷಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ಗಳಿಸಿದರು. ಈ ಸಾಂಪ್ರದಾಯಿಕ...
ನೀರಿನ ಅಭಾವದಿಂದ ಸಮೃದ್ಧಿಯೆಡೆಗೆ
ಸಮುದಾಯಗಳಲ್ಲಿ ಹೆಚ್ಚಿದ ಜಾಗೃತಿ, ಒಗ್ಗೂಡಿ ಕೆಲಸ ಮಾಡುವ ರೈತಗುಂಪುಗಳ ಆತ್ಮವಿಶ್ವಾಸ, ಜಲಸಂರಕ್ಷಣಾ ಪದ್ಧತಿಗಳ ಅನುಷ್ಠಾನಕ್ಕೆ ಬೆಂಬಲ ಇವೆಲ್ಲವೂ ವಯನಾಡು ಪ್ರದೇಶದ ಹಳ್ಳಿಯನ್ನು ನೀರಿನ ಅಭಾವದಿಂದ ನೀರಿನ ಸಮೃದ್ಧಿಯತ್ತ...
ಅಭಿಪ್ರಾಯಗಳು
ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.
ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.
ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.