by rukmini | Jun 10, 2021 | Articles, ಮಾಹಿತಿ ತಂತ್ರಜ್ಞಾನ
ಕೃಷಿಯಲ್ಲಿ ಡಿಜಿಟಲೀಕರಣ ಎನ್ನುವುದು ಭವಿಷ್ಯದ ಸ್ಥಿತಿಯಲ್ಲ ಪ್ರಸ್ತುತ ಜಾಗತಿಕ ಕೃಷಿಯ ವಾಸ್ತವವಾಗಿದೆ. ಡಿಜಿಟಲ್ ತಂತ್ರಜ್ಞಾನಗಳು ಜಾಗತಿಕ ಕೃಷಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಕ್ರಾಪ್‌ಇನ್ಸ್ ಡಿಜಿಟಲ್ ಸೊಲ್ಯೂಷನ್ಸ್‌ನವರು ಕೃಷಿಕರಿಗೆ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು...