ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ ಸರ್ವಸ್ವ ಅಲ್ಲದಿದ್ದರೂ, ಅನುಭವದಿಂದ ಪಾಠ ಕಲಿಯುವಲ್ಲಿನ ನಿರಾಕರಣೆ ಕಾಲುವೆಯ ಯಾಂತ್ರೀಕರಣವು ನಿರಂತರವಾಗಿ ಸೋಲಲು ಕಾರಣವಾಗುತ್ತದೆ. ನೀರಾವರಿ ಯೋಜನೆಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು....
ಹಸಿರು ಭಾರತಕ್ಕಾಗಿ ಹಸಿರು ಹಬ್ಬ

ಹಸಿರು ಭಾರತಕ್ಕಾಗಿ ಹಸಿರು ಹಬ್ಬ

ಗ್ರಾಮೀಣ ಸಮುದಾಯಗಳಲ್ಲಿ ಮರಗಳನ್ನು ನೆಡುವುದು ಬದುಕಿನ ಅವಿಭಾಜ್ಯ ಅಂಗವಾಗಿ ಮಾಡುವ ಸಲುವಾಗಿಯೇ ಹಸಿರು ಹಬ್ಬದಂತಹ  ಹಬ್ಬಗಳನ್ನು ಏರ್ಪಡಿಸಲಾಯಿತು. ವಿಶ್ವದಾದ್ಯಂತ ೧೨೩ ವಿಶೇಷ ದಿನಗಳನ್ನು ಬೇರೆ ಬೇರೆ ವಿಷಯಗಳಿಗಾಗಿ ಆಚರಿಸಲಾಗುತ್ತದೆ. ಇದರಲ್ಲಿ ಮೂರು ದಿನಗಳನ್ನು ಮಣ್ಣು ಮತ್ತು ಗಿಡಗಳಿಗಾಗಿಯೇ ಮೀಸಲಿಡಲಾಗಿದೆ. ವಿಶ್ವ ಅರಣ್ಯ...
ರೈತರು ಭೂಮಿಯ ರಕ್ಷಕರು

ರೈತರು ಭೂಮಿಯ ರಕ್ಷಕರು

ನಮ್ಮ ಆಲೋಚನೆಗಳು ಯಶಸ್ಸು ಯಾವುದೇ ಕಡಿವಾಣಗಳಿಲ್ಲದೆ ಸ್ವಚ್ಛಂದವಾಗಿ ಹಾರುತ್ತಿರುವ ಈ ಹೊತ್ತಿನಲ್ಲಿಯೇ ರೈತರು ಮತ್ತು ಬೀಜಗಳು ತಮ್ಮ ಸರಹದ್ದುಗಳಲ್ಲಿ ಉಳಿದೇ ಅದ್ಭುತವಾಗಿ ಅರಳಿ ನಳನಳಿಸುತ್ತಿದ್ದಾರೆ. ನಮ್ಮ ಹಾಗೂ ಭೂಮಿಯ ಆರೋಗ್ಯದ ಗುಟ್ಟು ಇದರಲ್ಲಿ ಅಡಗಿದೆ. ಜಗತ್ತನ್ನು ಪ್ರೀತಿಯಿಂದ ಪೊರೆಯುತ್ತಿರುವುದು ರೈತರು ಈ ಭೂಮಿಯಿಂದ...
ಆರೋಗ್ಯಕರ ಸಸ್ಯ ಪರಿಸರ ಸುಸ್ಥರತೆ ಮತ್ತು ಪೌಷ್ಟಿಕಾಂಶದ ಬುನಾದಿ

ಆರೋಗ್ಯಕರ ಸಸ್ಯ ಪರಿಸರ ಸುಸ್ಥರತೆ ಮತ್ತು ಪೌಷ್ಟಿಕಾಂಶದ ಬುನಾದಿ

ಜಾರ್ಖಂಡದ ರೈತರು ಪರಿಣಾಮಕಾರಿ ಉತ್ಪಾದನಾ ವ್ಯವಸ್ಥೆಗಳು ಮತ್ತು ಕೃಷಿ ಸುಸ್ಥಿರತೆಯ ಕುರಿತು ಹೆಚ್ಚಿನ ಜಾಗೃತಿ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸುತ್ತಿದ್ದಾರೆ. ಐಸಿಎಆರ್‌ನ ವಿಜ್ಞಾನಿಗಳ ನೆರವಿನೊಂದಿಗೆ ಫುಸ್ರಿ ಹಳ್ಳಿಯ ರೈತರು ಪಾಳುಬಿದ್ದ ಗಣಿಭೂಮಿಯನ್ನು ಉತ್ತಮ ಕೃಷಿ ಭೂಮಿಯಾಗಿ ಪರಿವರ್ತಿಸಿದ್ದಾರೆ. ಸಸ್ಯ ಎನ್ನುವುದು...
ರೈತನ ಡೈರಿ

ರೈತನ ಡೈರಿ

ಸುಸ್ಥಿರ ಕೃಷಿ ಮಾರ್ಗ ಶ್ರೀ ಮಲ್ಲಿಕಾರ್ಜುನ ಪಾಟೀಲರು ಕರ್ನಾಟಕದ ಧಾರವಾಡ ಜಿಲ್ಲೆಯ ಕಲ್ಲಘಟ್ಟಿ ತಾಲ್ಲೂಕಿನ ಮುಕ್ಕಾಲು ಹಳ್ಳಿಗೆ ಸೇರಿದವರು. ದೇಶದ ಬಹುತೇಕ ರೈತರು ಕೃಷಿಯಲ್ಲಿ ಆದಾಯವಿಲ್ಲ ಎಂದು ಅದನ್ನು ತೊರೆಯುತ್ತಿರುವಾಗ ಪಾಟೀಲರು ಇವರ ನಡುವೆ ವಿಭಿನ್ನರಾಗಿ ನಿಲ್ಲುತ್ತಾರೆ. ಕೃಷಿಯಿಂದ ಸುಸ್ಥಿರ ಆದಾಯವನ್ನು ಗಳಿಸಬಹುದು ಎಂದು...
ದೇಸಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಮೂಲಕ ಸ್ಥಳೀಯ ಜೀವನಮಟ್ಟ ಸುಧಾರಣೆ

ದೇಸಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಮೂಲಕ ಸ್ಥಳೀಯ ಜೀವನಮಟ್ಟ ಸುಧಾರಣೆ

ಭವಿಷ್ಯದ ಆಹಾರ ಅಗತ್ಯ ಪೂರೈಕೆ, ಸ್ಥಳೀಯ ಸಂಪನ್ಮೂಲಗಳ ಸಂರಕ್ಷಣೆ, ಪೌಷ್ಟಿಕಾಂಶಗಳ ಸುಧಾರಣೆ ಹಾಗೂ ಕೃಷಿ ಮತ್ತು ಕೃಷಿಕರ ಜೀವನಮಟ್ಟ ಸುಧಾರಣೆ ಇವು ೨೧ನೇ ಶತಮಾನದ ಬಹುದೊಡ್ಡ ಸವಾಲುಗಳು. ಈ ಸವಾಲುಗಳನ್ನು ಎದರಿಸಲು ಸಮಸ್ಯೆ ಪರಿಹರಿಸುವ ಹೊಸ ವಿಧಾನಗಳು, ಹೊಸ ಬಗೆಯ ಚಿಂತನೆ ಮತ್ತು ಹೊಸ ಪಾಲುದಾರಿಕೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ....