ಕರ್ನಾಟಕದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಅಭಿವೃದ್ಧಿಪಡಿಸುವುದು

ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ರಾಜ್ಯದ ʼತೊಗರಿ ಕಣಜʼ ಎಂದು ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ಆದರೆ ಪ್ರತಿ ವರ್ಷ 330,000 ಹೆಕ್ಟೇರ್ ಭೂಮಿಯಲ್ಲಿ ತೊಗರಿಯನ್ನು ಬೆಳೆಯುತ್ತಿದ್ದರೂ ಪ್ರತಿವರ್ಷವೂ ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣವೆಂದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯನ್ನು ಬೆಳೆಯಲಾಗುತ್ತಿದ್ದು,...
ಸಿರಿಧಾನ್ಯಗಳ ಪುನಶ್ಚೇತನದ ಮೂಲಕ ಸಂಸ್ಕೃತಿಯೊoದಿಗೆ ಬೆಸುಗೆ

ಸಿರಿಧಾನ್ಯಗಳ ಪುನಶ್ಚೇತನದ ಮೂಲಕ ಸಂಸ್ಕೃತಿಯೊoದಿಗೆ ಬೆಸುಗೆ

ರಾಜಸ್ಥಾನದ ಕರ‍್ವಾವಾಲ್ ಪಂಚಾಯ್ತಿ ಭಾಗದ ರೈತರು ಸಜ್ಜೆಯನ್ನು ಆಧರಿಸಿದ ಬೆಳೆವ್ಯವಸ್ಥೆ ಅನುಸರಿಸುವುದರಿಂದ ನೀರಿಲ್ಲದೆ ಒಣಗುವ ಹತ್ತಿ, ಈರುಳ್ಳಿ ಮತ್ತು ಗೋಧಿ ಬೆಳೆಗಳಿಂದ ಮುಕ್ತಿ ಹೊಂದಬಹುದು ಎನ್ನುವುದನ್ನು ಕಂಡುಕೊAಡರು. ಸಿರಿಧಾನ್ಯಗಳನ್ನು ಪುನಶ್ಚೇತನಗೊಳಿಸಿದ್ದರಿಂದ ಅವರಿಗೆ ಆಹಾರ ಮತ್ತು ಮೇವು ಎರಡೂ ಸಿಗುವಂತಾಯಿತು....
ರಾಗಿ ಉತ್ಪಾದನೆಯಲ್ಲಿ ಹೆಚ್ಚಳ  ಕೃಷಿ – ಪರಿಸರ ವಿಜ್ಞಾನದ ಹೊಸ ಆವಿಷ್ಕಾರ

ರಾಗಿ ಉತ್ಪಾದನೆಯಲ್ಲಿ ಹೆಚ್ಚಳ ಕೃಷಿ – ಪರಿಸರ ವಿಜ್ಞಾನದ ಹೊಸ ಆವಿಷ್ಕಾರ

ಬೆಳೆಯ ಉತ್ಪಾದನೆ ಹಲವು ಅಜೀವಕ ಮತ್ತು ಜೈವಿಕ ಒತ್ತಡಗಳಿಗೆ ಸಿಲುಕುತ್ತವೆ. ಹವಾಮಾನದಲ್ಲುಂಟಾಗುವ ಬದಲಾವಣೆಗಳು ಬೆಳೆಯ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುತ್ತವೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಸುಧಾರಿತ ಕೃಷಿ ಪದ್ಧತಿಗಳು ಮತ್ತು ಒತ್ತಡವನ್ನು ತಾಳಿಕೊಳ್ಳಬಲ್ಲ ಬೆಳೆಗಳನ್ನು ಬೆಳೆಯುವುದರಿಂದ...
ಇವರೇ ನೋಡಿ ಸಿರಿಧಾನ್ಯಗಳ ಸಿರಿವಂತ

ಇವರೇ ನೋಡಿ ಸಿರಿಧಾನ್ಯಗಳ ಸಿರಿವಂತ

ಸಿರಿಧಾನ್ಯಗಳ ಬಗ್ಗೆ ಗ್ರಾಹಕರಿಗೆ ಹೆಚ್ಚಿನ ಅರಿವಿಲ್ಲ. ಇವುಗಳಿಗೆ ಬೇಡಿಕೆಯು ಕಡಿಮೆ, ಲಾಭವೂ ಕಡಿಮೆ. ಸಂಶೋಧನ ಸಂಸ್ಥೆಗಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಇವುಗಳ ಬಗೆಗಿನ ಆಸಕ್ತಿ ಕಡಿಮೆ. ಸಿರಿಧಾನ್ಯಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಕೂಡ ರೈತರು ಇವುಗಳನ್ನು ಬೆಳೆಯಬಹುದು ಇಷ್ಟೆಲ್ಲ...
ಸಿರಿಧಾನ್ಯಗಳು ಮತ್ತು ಮಾರುಕಟ್ಟೆ – ಸಂಪರ್ಕಜಾಲ ಬೆಸೆಯುವ ಹಾಗೂ ಸಂಯೋಜಿತ ಪ್ರಯತ್ನಗಳ ಅವಶ್ಯಕತೆ

ಸಿರಿಧಾನ್ಯಗಳು ಮತ್ತು ಮಾರುಕಟ್ಟೆ – ಸಂಪರ್ಕಜಾಲ ಬೆಸೆಯುವ ಹಾಗೂ ಸಂಯೋಜಿತ ಪ್ರಯತ್ನಗಳ ಅವಶ್ಯಕತೆ

ವ್ಯತಿರಿಕ್ತ ಹವಾಮಾನದಲ್ಲೂ ಬದುಕುಳಿಯುವ ಸಾಮರ್ಥ್ಯ, ಪೌಷ್ಟಿಕಾಂಶಗಳು ಮತ್ತು ಉತ್ತಮ ಆರೋಗ್ಯಕ್ಕೆ ನೆರವು ನೀಡುವಂತಹ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳನ್ನು ಪುನಶ್ಚೇತನಗೊಳಿಸಲು ದೇಶದಲ್ಲಿ ಆಸಕ್ತಿ ಹೆಚ್ಚುತ್ತಿದೆ. ವಿವಿಧ ಸಂಸ್ಥೆಗಳು ಸಿರಿಧಾನ್ಯಗಳ ಕೃಷಿ ಮತ್ತು ಮಾರಾಟಕ್ಕೆ ಹಲವು ಕ್ರಮಗಳನ್ನು ಕೈಗೊಂಡಿವೆ. ಈ ಪ್ರಯತ್ನಗಳು...
ಮರೆತ ಧಾನ್ಯ ಮರಳಿ ಬಂತು – ಕೊರಲೆ

ಮರೆತ ಧಾನ್ಯ ಮರಳಿ ಬಂತು – ಕೊರಲೆ

ಕರ್ನಾಟಕದಲ್ಲಿ ಪ್ರಧಾನ ಆಹಾರವಾಗಿದ್ದ ಸಿರಿಧಾನ್ಯಗಳು ಮರಳಿ ಬಳಕೆಗೆ ಬರುತ್ತಿವೆ. ರೈತರು ಕೊರಲೆ ಕೃಷಿಯನ್ನು ಪುನಶ್ಚೇತನಗೊಳಿಸುತ್ತಿದ್ದಾರೆ. ಈ ಪುಟ್ಟ ಧಾನ್ಯವನ್ನು ಹೆಚ್ಚು ಫಲವತ್ತಾಗಿರದ ಭೂಮಿಯಲ್ಲಿ ಕೂಡ ಅತಿ ಕಡಿಮೆ ನೀರನ್ನು ಬಳಸಿ ಬೆಳೆಯಬಹುದು. ಹವಾಮಾನ ವೈಪರಿತ್ಯದ ಸಂಕಷ್ಟಗಳಿಗೆ ಈ ಧಾನ್ಯವು ಅತ್ಯುತ್ತಮ ಪರಿಹಾರವಾಗಿದೆ....