ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಜಾನುವಾರುಗಳನ್ನೊಳಗೊಂಡ ಸುಸ್ಥಿರ ಕೃಷಿ ಪರಿಸರ ಮತ್ತು ಆರ್ಥಿಕತೆ

ಜಾನುವಾರುಗಳನ್ನೊಳಗೊಂಡ ಸುಸ್ಥಿರ ಕೃಷಿ ಪರಿಸರ ಮತ್ತು ಆರ್ಥಿಕತೆ

ಬಹುತೇಕ ಸಹಜ ಪರಿಸರ ಕ್ರಿಯೆಗಳು ಸುಸ್ಥಿರ ಫಲಿತಾಂಶವನ್ನೇ ನೀಡುತ್ತವೆ. ಸಹಳ ಚಟುವಟಿಕೆಗಳಾದ ಜಾನುವಾರು ಮತ್ತು ಕೃಷಿಯನ್ನು ಒಂದುಗೂಡಿಸುವುದರಿAದ ಎರಡಕ್ಕೂ ಲಾಭದಾಯಕ. ಉತ್ಪಾದನೆಯ ಹೆಚ್ಚಳ, ಕಡಿಮೆ ವೆಚ್ಚ, ಕುಟುಂಬ...

ಜಾನುವಾರು ಉತ್ಪಾದನೆಯಲ್ಲ್ಲಿ ಲಿಂಗ ಮತ್ತು ನೀತಿಗಳು ತೊಂದರೆಗಳು ಮತ್ತು ಅವಕಾಶಗಳು

ಜಾನುವಾರು ಉತ್ಪಾದನೆಯಲ್ಲ್ಲಿ ಲಿಂಗ ಮತ್ತು ನೀತಿಗಳು ತೊಂದರೆಗಳು ಮತ್ತು ಅವಕಾಶಗಳು

ಹೆಚ್ಚಿನ ಉತ್ಪಾದಕತೆ ಮತ್ತು ಕ್ಷಮತೆ” ಇಂದ “ಒಳಗೊಳ್ಳುವಿಕೆ ಮತ್ತು ಸಮಾನ ಹಕ್ಕು” ಕಡೆಗೆ ಮಾದರಿಗಳು ಬದಲಾಗಿವೆ. ಇದು ಜಾನುವಾರು ವಲಯದಲ್ಲಿನ ದೃಷ್ಟಿಕೋನದಲ್ಲಿ ಬದಲಾವಣೆ ತಂದಿದೆ. ಇದನ್ನು ಪರಿಣಾಮಕಾರಿಯಾಗಿ...

ಆಹಾರ ಸಾರ್ವಭೌಮತ್ವ ಮೈತ್ರಿಕೂಟ – ಭಾರತ

ಆಹಾರ ಸಾರ್ವಭೌಮತ್ವ ಮೈತ್ರಿಕೂಟ – ಭಾರತ

ಆಹಾರ ಸಾರ್ವಭೌಮತ್ವ ಎನ್ನುವುದು ತುಳಿತ ಅಸಮಾನತೆಗಳಿಲ್ಲದ ಸಮಾಜವಿರುವ ಜಗತ್ತಿನ ನಿರ್ಮಾಣ. ನಮ್ಮ ಸ್ವಾಯತ್ತ ಆಹಾರ ಹಾಗೂ ಕೃಷಿ ವ್ಯವಸ್ಥೆಯನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಮನೆಗಳಲ್ಲಿ ಹಾಗೂ ಸಮುದಾಯಗಳಲ್ಲಿ ಆಹಾರದ...

ಸಣ್ಣ ಪ್ರಮಾಣದ ರೈತರಿಂದ ಬೃಹತ್ ಬದಲಾವಣೆ

ಕೃಷಿ ಜೀವವೈವಿಧ್ಯತೆ ಅರಿವು ಕಾರ್ಯಕ್ರಮ (ದಿ ಅಗ್ರಿಕಲ್ಚರಲ್ ಬಯೋಡೈವರ್ಸಿಟಿ ನಾಲೆಜ್ ಪ್ರೋಗ್ರಾಂ- ಆಗ್ರೋ ಬಯೋಡೈವರ್ಸಿಟಿ @ ನಾಲೆಜ್) ಅನ್ನು ಆರಂಭಿಸಿದ್ದು ಆಕ್ಸ್ಫಾಮ್ ನೋವಿಬ್ ಮತ್ತು ಹಿವೋಸ್ ಎಂಬ ಸಂಸ್ಥೆಗಳು. ಕೃಷಿ...

ಭೂಮಿಯ ಶಿಥಿಲೀಕರಣ ತಗ್ಗಿಸಲು ಸಾಮೂಹಿಕ ಕ್ರಮ – ಪಾರಿಸರಿಕ ಭದ್ರತೆಗೆ ಅಡಿಪಾಯ

ಭೂಮಿಯ ಶಿಥಿಲೀಕರಣ ತಗ್ಗಿಸಲು ಸಾಮೂಹಿಕ ಕ್ರಮ – ಪಾರಿಸರಿಕ ಭದ್ರತೆಗೆ ಅಡಿಪಾಯ

ಮಾನವನ ಚಟುವಟಿಕೆಗಳಿಂದ ಮಾರ್ಪಾಡಾಗುತ್ತಿರುವ ಪ್ರಕೃತಿದತ್ತ ಸ್ಥಳಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಜೀವನ ನಿರ್ವಹಣೆ - ಎರಡನ್ನೂ ಜೋಡಿಸಿ ಪರಸ್ಪರ ಲಾಭದಾಯಕವಾಗುವಂತೆ ಮಾಡುವುದಕ್ಕೆ ಅವಕಾಶಗಳಿವೆ. ಪರಿಸರ ವ್ಯವಸ್ಥೆಯ...

ಪೌಷ್ಟಿಕ ತೋಟಗಳು –  ಮಹಿಳೆಯರು ತೋರಿದ ದಾರಿ

ಪೌಷ್ಟಿಕ ತೋಟಗಳು – ಮಹಿಳೆಯರು ತೋರಿದ ದಾರಿ

ಜೆ ಕೃಷ್ಣನ್ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ತಾಲೂಕು ಪೂರ್ವ ಘಟ್ಟದ ಪಶ್ಚಿಮ ರಮಣೀಯ ಭಾಗದಲ್ಲಿದೆ. ಇದು ಗುಡ್ಡಬೆಟ್ಟಗಳಿಂದ ಕೂಡಿರುವುದರಿಂದ ಕಾವೇರಿ ನದಿಯ ನೀರಿನ ಬಳೆಕೆಗೆ ಮಿತಿ ಇದೆ. ಈ...

ಜೀವವೈವಿಧ್ಯದ ಸಮಗ್ರ ಹೊಲಗಳು – ಗ್ರಾಮೀಣ ಬಡತನ ತಗ್ಗಿಸುವ ಮಾರ್ಗ

ಜೀವವೈವಿಧ್ಯದ ಸಮಗ್ರ ಹೊಲಗಳು – ಗ್ರಾಮೀಣ ಬಡತನ ತಗ್ಗಿಸುವ ಮಾರ್ಗ

ಪೂರ್ಣಭ ದಾಸ್‌ಗುಪ್ತಾ, ರೂಪಕ್ ಗೋಸ್ವಾಮಿ, ಮಹಮದ್ ನಸೀಮ್ ಆಲಿ, ಸುದರ್ಶನ್ ಬಿಸ್ವಾಸ್ ಮತ್ತು ಶುಭ್ರಜಿತ್ ಕೆ ಸಹಾ ಬದಲಾಗುತ್ತಿರುವ ಹವಾಗುಣ ಸ್ಥಿತಿಗಳು, ಕುಸಿಯುತ್ತಿರುವ ಮಣ್ಣಿನ ಫಲವತ್ತತೆ ಮತ್ತು ಇಳಿಯುತ್ತಿರುವ...

ಸ್ಥಳೀಯ ಬೀಜ ವ್ಯವಸ್ಥೆಗಳು – ಆಹಾರ ಭದ್ರತೆ ಹೆಚ್ಚಳಕ್ಕಾಗಿ, ಕೃಷಿ ಸಹಿಷ್ಣುತೆಗಾಗಿ

ಸ್ಥಳೀಯ ಬೀಜ ವ್ಯವಸ್ಥೆಗಳು – ಆಹಾರ ಭದ್ರತೆ ಹೆಚ್ಚಳಕ್ಕಾಗಿ, ಕೃಷಿ ಸಹಿಷ್ಣುತೆಗಾಗಿ

ಎಂ ಕಾರ್ತಿಕೇಯನ್ ಮತ್ತು ಸಿ ಎಸ್ ಪಿ ಪಾಟೀಲ್ ಕಿರುಧಾನ್ಯಗಳು ಗಟ್ಟಿ, ಪೌಷ್ಟಿಕತೆಯಲ್ಲಿ ಉನ್ನತ ಗುಣಗಳನ್ನು ಹೊಂದಿವೆ; ಆಹಾರ ಮತ್ತು ಮೇವಿನ ಅಗತ್ಯಗಳನ್ನು ಪೂರೈಸುತ್ತವೆ; ಜೊತೆಗೇ ಇಂಗಾಲವನ್ನೂ ಹಿಡಿದಿಡುತ್ತವೆ....

ಜೀವವೈವಿಧ್ಯದ ಕೃಷಿ

ಜೀವವೈವಿಧ್ಯದ ಕೃಷಿ

ಪಿ ವಿ ಸತೀಶ್ ಭಾರತದ ದಖನ್ ಪ್ರದೇಶದಲ್ಲಿ ೬೦ ಸಾವಿರಕ್ಕೂ ಹೆಚ್ಚು ಮಹಿಳಾ ರೈತರು ತಮ್ಮ ಕುಟುಂಬ, ತಮ್ಮ ಸಂಸ್ಕೃತೀಯ ಮತ್ತು ತಮ್ಮ ಅಭಿಮಾನವನ್ನು ಜೀವವೈವಿಧ್ಯದ ಕೃಷಿ ವ್ಯವಸ್ಥೆಯನ್ನು ಅನುಸರಿಸುವ ಮೂಲಕ...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ