ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಸಣ್ಣ ಹೊಲಗಳು, ಉನ್ನತ ಮೌಲ್ಯಗಳು

ಸಣ್ಣ ಹೊಲಗಳು, ಉನ್ನತ ಮೌಲ್ಯಗಳು

ರಂಜನ್ ಕೆ ಪಾಂಡ ಮತ್ತು ಅಜಿತ್ ಕುಮಾರ್ ಪಾಂಡ ಒಡಿಶಾದ ಸಣ್ಣ ರೈತರು ತಮ್ಮ ಕುಟುಂಬದ ಪೌಷ್ಟಿಕತೆ ಮತ್ತು ಆಹಾರ ಭದ್ರತೆ ಹಾಗೂ ಹವಾಮಾನ ಬದಲಾವಣೆಗಳನ್ನು ಭರಿಸುವ ನಿಟ್ಟಿನಲ್ಲಿ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ....

ಹಸಿರು ಶಕ್ತಿಯೋ ಜೀವಸಂಕುಲದ ಉಳಿವೋ?

ಹಸಿರು ಶಕ್ತಿಯೋ ಜೀವಸಂಕುಲದ ಉಳಿವೋ?

ಫಾರುಕ್ ರಿಯಾಜ್, ಅನಿತಾ ಸೂದ್, ಸರೋಜ್ ಭಾಯನಾ ಮತ್ತು ಅಲ್ಪನಾ ಶರ್ಮ ಬರಡಾಗಿದ್ದ ಕಲ್ಪವಲ್ಲಿ ಅರಣ್ಯ ಪ್ರದೇಶವನ್ನು ಪುನರ್ನಿರ್ಮಾಣ ಮಾಡಿ, ಕಾಯಕಲ್ಪ ನೀಡಿದ್ದೇನೋ ಸರಿಯೇ. ಆದರೆ ಹಸಿರು ಶಕ್ತಿಯ ನೆವದಲ್ಲಿ ಅದೀಗ ಮತ್ತೆ...

ಮರಳಿ ಪ್ರಕೃತಿಯ ಮಡಿಲಿಗೆ

ಮರಳಿ ಪ್ರಕೃತಿಯ ಮಡಿಲಿಗೆ

ಬಿಸ್ವಮೋಹನ್ ಮೊಹಾಂತಿ ಸ್ಥಳೀಯ ಪರಿಸರದ ಆಧಾರದಲ್ಲಿ ಮಾಡುವ ಸಣ್ಣ ಹಿಡುವಳಿ ಆಹಾರ ಉತ್ಪಾದನೆಯು ಸುಸ್ಥಿರವಾಗಿದೆ; ಹವಾಗುಣ ಬದಲಾವಣೆಗಳನ್ನು ನಿರೋಧಿಸುತ್ತದೆ; ಹಾಗೂ ಜೀವವೈವಿಧ್ಯವನ್ನು ಪೋಷಿಸುತ್ತದೆ. ಮಾಲ್ಕನಗಿರಿಯ...

ಬಡತನ ರೇಖೆಯಿಂದ ಹೊರ ಬoದ ಮಹಿಳೆ

ಲ್ಯಾಂಡೆಸಾ ಕೇರಳದ ಕುಡುಂಬಶ್ರೀ (ಕೆಡಿಎಸ್) ಹಾಗೂ ಆಂಧ್ರ ಪ್ರದೇಶದ ಇಂದಿರಾ ಕ್ರಾಂತಿ ಪಾಠಮ್ (ಐಕೆಪಿ) ಯೋಜನೆಗಳು ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಮಹಿಳೆಯರ ಜೀವನ ಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ....

ಆಹಾರ ಭದ್ರತೆ ಹಾಗೂ ಜೀವನ ಮಟ್ಟ ಸುಧಾರಣೆಗಾಗಿ ಬೀಜಸಾರ್ವಭೌಮತ್ವ

ಆಹಾರ ಭದ್ರತೆ ಹಾಗೂ ಜೀವನ ಮಟ್ಟ ಸುಧಾರಣೆಗಾಗಿ ಬೀಜಸಾರ್ವಭೌಮತ್ವ

ಸಂಜಯ್ ಎಂ ಪಾಟೀಲ್ ಸಮುದಾಯದ ಸಂಪನ್ಮೂಲ’ವಾದ ಬಿತ್ತನೆ ಬೀಜವು ಸಾವಿರಾರು ವರ್ಷಗಳಿಂದ ಜೋಪಾನವಾಗಿ ಸಂರಕ್ಷಿಸಲ್ಪಟ್ಟಿದೆ ಮತ್ತು ಉತ್ಪಾದಿಸಲ್ಪಡುತ್ತಿದೆ. ಮತ್ತು ಇದೀಗ `ವಾಣಿಜ್ಯ ಸ್ವಾಮ್ಯದ ಸಂಪನ್ಮೂಲ’ವಾಗಿ...

ರೈತನ ಸಂಶೋಧನೆಗೆ ಜಗದಗಲ ಮನ್ನಣೆ

ರೈತನ ಸಂಶೋಧನೆಗೆ ಜಗದಗಲ ಮನ್ನಣೆ

ಟಿ. ಜೆ. ಜೇಮ್ಸ್  ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಏಲಕ್ಕಿಗೆ ಬೆಲೆಯೇನೋ ಹೆಚ್ಚು. ಆದರೆ ಸಂಶೋಧನಾ ಸಂಸ್ಥೆಗಳ ಸಹಕಾರ ಅಷ್ಟಾಗಿ ಇಲ್ಲದಿರುವುದರಿಂದ ಏಲಕ್ಕಿ ಸಂಸ್ಕರಣೆಯೂ ಅಷ್ಟೇ ಕಷ್ಟಕರ ಉದ್ದಿಮೆಯಾಗಿದೆ. ಬಹುಶಃ ಆ...

ಬದಲಾವಣೆಯ ಗಾಳಿಯಲ್ಲಿ ಸ್ಥಿರತೆಯ ಸವಾಲು – ಕುರಿಗಾಹಿಯೊಬ್ಬನ ಗೊಂದಲದ ಕಥೆ

ಬದಲಾವಣೆಯ ಗಾಳಿಯಲ್ಲಿ ಸ್ಥಿರತೆಯ ಸವಾಲು – ಕುರಿಗಾಹಿಯೊಬ್ಬನ ಗೊಂದಲದ ಕಥೆ

ಖಾಂಡು ಕೊಲ್ಪೆ ಒಬ್ಬ ಕುರಿಗಾಹಿ. ಕುರಿ ಸಾಕಣೆ ಈತನಿಗೆ ವಂಶಪಾರoರ‍್ಯವಾಗಿ ಬಂದದ್ದು. ಇವನು ಜ್ಞಾನ, ತಿಳಿವಳಿಕೆ ಎಲ್ಲವೂ ಅನುಭವ ಸಿದ್ಧವಾದದ್ದು. ನೋಡಿ ತಿಳಿದದ್ದು. ಉದಾಹರಣೆಗೆ ತಂದೆ ಕುರಿ ಕಾಯುವುದನ್ನು ನೋಡಿ ಇವನೂ...

ದೇವ್‌ಪಸ್ಲಿ ಬುಡಕಟ್ಟು – ರೈತರ ಸಹಕಾರ ಸಂಘ

ದೇವ್‌ಪಸ್ಲಿ ಬುಡಕಟ್ಟು – ರೈತರ ಸಹಕಾರ ಸಂಘ

ರಾಘವೇಂದ್ರ ದುಬೆ, ಅರವಿಂದ ಪಟೇಲ್, ಎ.ಕೆ.ಚೌರಾಸಿಯಾ ಮತ್ತು ಮೀನಾ ಗೋಖಲೆ ಮದ್ಯವರ್ತಿಗಳನ್ನು ಹೊರತು ಪಡಿಸಿ ರೈತರೆಲ್ಲಾ ಒಟ್ಟಾಗಿ ಕೃಷಿ ಮಾರುಕಟ್ಟೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿದರೆ...

ಎಸ್‌ಆರ್‌ಐ ಪದ್ಧತಿಯ ಅಳವಡಿಕೆ

ಎಸ್‌ಆರ್‌ಐ ಪದ್ಧತಿಯ ಅಳವಡಿಕೆ

ಎಸ್.ಸುಭಾಷಿಣಿ, ಕೆ.ಪೆರುಮಾಳ್, ಕೆ. ವಿಜಯಲಕ್ಹ್ಮೀ , ಮತ್ತು ಎ.ವಿ.ಬಾಲಸುಬ್ರಮಣ್ಯನ್ ತಮಿಳು ನಾಡಿನ ರೈತರು ಭತ್ತದ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸುವುದಕ್ಕಾಗಿಎಸ್‌ಆರ್‌ಐ ಪದ್ಧತಿಯನ್ನು ಕಂಡುಕೊoಡರು. ಹೆಚ್ಚು...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ