ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಕೃಷಿಯ ಹೊಸರೂಪ ಹವಾಮಾನ ವೈಪರಿತ್ಯಗಳಿಗೊಂದು ಪ್ರತಿಕ್ರಿಯೆ

ಕೃಷಿಯ ಹೊಸರೂಪ ಹವಾಮಾನ ವೈಪರಿತ್ಯಗಳಿಗೊಂದು ಪ್ರತಿಕ್ರಿಯೆ

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ ಹೊಸದಾರಿಗಳನ್ನು ಹುಡುಕುತ್ತಿರುವ ರೈತರು ಕೃಷಿ ವ್ಯವಸ್ಥೆಯನ್ನು ಬದಲಾಯಿಸಿ, ಹೊಸದಿಕ್ಕಿನತ್ತ ತಿರುಗಿಸುವ ಮೂಲಕ ಕೃಷಿಗೆ ಚೇತರಿಕೆಯನ್ನು ಒದಗಿಸುವುದರೊಂದಿಗೆ ಆಹಾರ...

ಇವರೇ ನೋಡಿ ಸಿರಿಧಾನ್ಯಗಳ ಸಿರಿವಂತ

ಇವರೇ ನೋಡಿ ಸಿರಿಧಾನ್ಯಗಳ ಸಿರಿವಂತ

ಸಿರಿಧಾನ್ಯಗಳ ಬಗ್ಗೆ ಗ್ರಾಹಕರಿಗೆ ಹೆಚ್ಚಿನ ಅರಿವಿಲ್ಲ. ಇವುಗಳಿಗೆ ಬೇಡಿಕೆಯು ಕಡಿಮೆ, ಲಾಭವೂ ಕಡಿಮೆ. ಸಂಶೋಧನ ಸಂಸ್ಥೆಗಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಇವುಗಳ ಬಗೆಗಿನ ಆಸಕ್ತಿ ಕಡಿಮೆ. ಸಿರಿಧಾನ್ಯಗಳಲ್ಲಿ...

ಸಿರಿಧಾನ್ಯಗಳು ಮತ್ತು ಮಾರುಕಟ್ಟೆ – ಸಂಪರ್ಕಜಾಲ ಬೆಸೆಯುವ ಹಾಗೂ ಸಂಯೋಜಿತ ಪ್ರಯತ್ನಗಳ ಅವಶ್ಯಕತೆ

ಸಿರಿಧಾನ್ಯಗಳು ಮತ್ತು ಮಾರುಕಟ್ಟೆ – ಸಂಪರ್ಕಜಾಲ ಬೆಸೆಯುವ ಹಾಗೂ ಸಂಯೋಜಿತ ಪ್ರಯತ್ನಗಳ ಅವಶ್ಯಕತೆ

ವ್ಯತಿರಿಕ್ತ ಹವಾಮಾನದಲ್ಲೂ ಬದುಕುಳಿಯುವ ಸಾಮರ್ಥ್ಯ, ಪೌಷ್ಟಿಕಾಂಶಗಳು ಮತ್ತು ಉತ್ತಮ ಆರೋಗ್ಯಕ್ಕೆ ನೆರವು ನೀಡುವಂತಹ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳನ್ನು ಪುನಶ್ಚೇತನಗೊಳಿಸಲು ದೇಶದಲ್ಲಿ ಆಸಕ್ತಿ ಹೆಚ್ಚುತ್ತಿದೆ....

ಸಿರಿಧಾನ್ಯಗಳ ಕುರಿತಾದ ನೀತಿ ಬದಲಾವಣೆಗಳು : ಒಂದು ಮರುವಿಶ್ಲೇಷಣೆ

ಸಿರಿಧಾನ್ಯಗಳ ಕುರಿತಾದ ನೀತಿ ಬದಲಾವಣೆಗಳು : ಒಂದು ಮರುವಿಶ್ಲೇಷಣೆ

ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರ. ಹಸಿವು ಹಾಗೂ ಅಪೌಷ್ಟಿಕತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಇವು ಸೂಕ್ತವಾದ ಪರಿಹಾರ. ಪೌಷ್ಟಿಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿನ ಸರ್ಕಾರದ ಕಾರ್ಯಕ್ರಮಗಳು ಪರೋಕ್ಷವಾಗಿ...

ಜಾನುವಾರುಗಳ ಮೇವು ಅನುಸರಿಸುತ್ತಿರುವ ಕ್ರಮ ಹಾಗೂ ಮೇವುಣಿಸುವ ಕ್ರಮ ಕುರಿತು ಕೆಲವು ಸಲಹೆಗಳು ಇದು ಸುಸ್ಥಿರವೇ?

ಜಾನುವಾರುಗಳ ಮೇವು ಅನುಸರಿಸುತ್ತಿರುವ ಕ್ರಮ ಹಾಗೂ ಮೇವುಣಿಸುವ ಕ್ರಮ ಕುರಿತು ಕೆಲವು ಸಲಹೆಗಳು ಇದು ಸುಸ್ಥಿರವೇ?

ಹಸುಕರುಗಳಿಗೆ ಮೇವು ಹಾಕುವ ಕ್ರಮಗಳು ಯಾವಾಗಲೂ ಜಾನುವಾರುಗಳ ಉತ್ಪಾದನೆಯನ್ನು ಹೆಚ್ಚಿಸುವುದು ಎಂದು ಹೇಳಲಾಗುವುದಿಲ್ಲ. ಈ ಕ್ರಮಗಳು ಅಧಿಕ ವೆಚ್ಚ, ಹಾನಿಕಾರಕ ಮತ್ತು ಅಸ್ಥಿರವಾದದ್ದು. ಹಸುವಿನ ದೇಹರಚನೆ/ಜೀರ್ಣಾಂಗ...

ಜೀವವೈವಿಧ್ಯದಿಂದ ಚೇತರಿಕೆ

ಜೀವವೈವಿಧ್ಯದಿಂದ ಚೇತರಿಕೆ

ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಅನಿರ್ಧಿಷ್ಟ ಮಳೆ, ಏಕಬೆಳೆ ವ್ಯವಸ್ಥೆ ಕೃಷಿಯನ್ನು ಅಸ್ಥಿರ ಹಾಗೂ ಹೆಚ್ಚು ನಷ್ಟದ ವ್ಯವಹಾರವಾಗಿಸಿದೆ. ಸರಳವಾದ ಜಲಸಂರಕ್ಷಣಾ ವಿಧಾನಗಳು ಬಹುದೊಡ್ಡ ವ್ಯತ್ಯಾಸವನ್ನುಂಟುಮಾಡಬಲ್ಲವು. ಈ...

ಜಾನುವಾರುಗಳ ಮೇವು ಅನುಸರಿಸುತ್ತಿರುವ ಕ್ರಮ ಹಾಗೂ ಮೇವುಣಿಸುವ ಕ್ರಮ ಕುರಿತು ಕೆಲವು ಸಲಹೆಗಳು ಇದು ಸುಸ್ಥಿರವೇ?

ಜಾನುವಾರುಗಳ ಮೇವು ಅನುಸರಿಸುತ್ತಿರುವ ಕ್ರಮ ಹಾಗೂ ಮೇವುಣಿಸುವ ಕ್ರಮ ಕುರಿತು ಕೆಲವು ಸಲಹೆಗಳು ಇದು ಸುಸ್ಥಿರವೇ?

ಹಸುಕರುಗಳಿಗೆ ಮೇವು ಹಾಕುವ ಕ್ರಮಗಳು ಯಾವಾಗಲೂ ಜಾನುವಾರುಗಳ ಉತ್ಪಾದನೆಯನ್ನು ಹೆಚ್ಚಿಸುವುದು ಎಂದು ಹೇಳಲಾಗುವುದಿಲ್ಲ. ಈ ಕ್ರಮಗಳು ಅಧಿಕ ವೆಚ್ಚ, ಹಾನಿಕಾರಕ ಮತ್ತು ಅಸ್ಥಿರವಾದದ್ದು. ಹಸುವಿನ ದೇಹರಚನೆ/ಜೀರ್ಣಾಂಗ...

ರೈತರ ಆವಿಷ್ಕಾರಗಳು ಹವಾಮಾನ ಬದಲಾವಣೆ/ವೈಪರಿತ್ಯಗಳ ವಿರುದ್ಧ ಹೋರಾಡಲು ಸುಸ್ಥಿರ ಪರಿಹಾರಗಳು

ರೈತರ ಆವಿಷ್ಕಾರಗಳು ಹವಾಮಾನ ಬದಲಾವಣೆ/ವೈಪರಿತ್ಯಗಳ ವಿರುದ್ಧ ಹೋರಾಡಲು ಸುಸ್ಥಿರ ಪರಿಹಾರಗಳು

ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿರುವ ರೈತರು ಹವಾಮಾನ ಬದಲಾವಣೆಗಳಿಂದುAಟಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹೊಸ ವಿಧಾನಗಳನ್ನು ಆವಿಷ್ಕರಿಸಿಕೊಳ್ಳುತ್ತಿದ್ದಾರೆ ಹಾಗೂ ಅಳವಡಿಸಿಕೊಳ್ಳುತ್ತಿದ್ದಾರೆ. ಈ ರೀತಿಯ...

ಮರೆತ ಧಾನ್ಯ ಮರಳಿ ಬಂತು – ಕೊರಲೆ

ಮರೆತ ಧಾನ್ಯ ಮರಳಿ ಬಂತು – ಕೊರಲೆ

ಕರ್ನಾಟಕದಲ್ಲಿ ಪ್ರಧಾನ ಆಹಾರವಾಗಿದ್ದ ಸಿರಿಧಾನ್ಯಗಳು ಮರಳಿ ಬಳಕೆಗೆ ಬರುತ್ತಿವೆ. ರೈತರು ಕೊರಲೆ ಕೃಷಿಯನ್ನು ಪುನಶ್ಚೇತನಗೊಳಿಸುತ್ತಿದ್ದಾರೆ. ಈ ಪುಟ್ಟ ಧಾನ್ಯವನ್ನು ಹೆಚ್ಚು ಫಲವತ್ತಾಗಿರದ ಭೂಮಿಯಲ್ಲಿ ಕೂಡ ಅತಿ ಕಡಿಮೆ...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ