ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಹಸಿರು ಭಾರತಕ್ಕಾಗಿ ಹಸಿರು ಹಬ್ಬ

ಗ್ರಾಮೀಣ ಸಮುದಾಯಗಳಲ್ಲಿ ಮರಗಳನ್ನು ನೆಡುವುದು ಬದುಕಿನ ಅವಿಭಾಜ್ಯ ಅಂಗವಾಗಿ ಮಾಡುವ ಸಲುವಾಗಿಯೇ ಹಸಿರು ಹಬ್ಬದಂತಹ  ಹಬ್ಬಗಳನ್ನು ಏರ್ಪಡಿಸಲಾಯಿತು. ವಿಶ್ವದಾದ್ಯಂತ ೧೨೩ ವಿಶೇಷ ದಿನಗಳನ್ನು ಬೇರೆ ಬೇರೆ ವಿಷಯಗಳಿಗಾಗಿ...

ಶೂನ್ಯ ಬಂಡವಾಳ ಕೃಷಿ

‌ಶ್ರೀ ಮಲ್ಲೇಶಪ್ಪ ಗುಳ್ಳಪ್ಪ ಬೀಸೆರೊಟ್ಟಿ ಅವರು ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಹೀರೆಗುಂಜಾಲ ಹಳ್ಳಿಯವರು. ೧೯೯೦ರ ನಂತರ ಈ ಪ್ರದೇಶವು ಅತಿಯಾದ ನೀರಿನ ಅಭಾವವನ್ನು ಎದುರಿಸುತ್ತಿದೆ. ಇವರು ಕಳೆದ ಒಂದು...

ರೈತನ ಡೈರಿ – ಸುಸ್ಥಿರ ಉತ್ಪಾದನೆ ಮತ್ತು ಸಾಮೂಹಿಕ ಮಾರ್ಕೆಟಿಂಗ್ ರೈತರಿಗೊಂದು ಬಿಡುಗಡೆಯ ಮಾರ್ಗ

ಕೃಷ್ಣ ರೈ ಎನ್ನುವವರು ಅನುಕರಣೀಯ ರೈತ ಮತ್ತು ಹೊಸತನ್ನು ಅನ್ವೇಷಿಸ ಬಲ್ಲ ಉದ್ಯಮಿ. ಅವರು ಒಂದು ಹೆಕ್ಟೆರ್‌ ಭೂಮಿಯು “ಅರಣ್ಯ ಪರಿಸರವ್ಯವಸ್ಥೆ”ಯ ಅತ್ಯುತ್ತಮ ಮಾದರಿ. ಅಲ್ಲಿ ಪ್ರತಿಯೊಂದು ಒಂದೊರೊಡನೊಂದು ಒಡಗೂಡಿ...

ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ – ಜೀವನಮಟ್ಟ ಸುಧಾರಿಸಿ

Grow-Trees.com ಎನ್ನುವ ಸಮಾಜ ಸೇವಾ ಸಂಸ್ಥೆಯೊಂದು ಪ್ರಪಂಚದಾದ್ಯಂತ ವ್ಯಕ್ತಿಗಳಿಗೆ ಮತ್ತು ಕಂಪನಿಗಳಿಗೆ ಮರಗಳನ್ನು ನೆಡುವ ಸೇವೆಯೊಂದನ್ನು ಒದಗಿಸುತ್ತಿದೆ. ಅಂತರ್ಜಾಲದ ಮೂಲಕ ನೀಡಲಾಗುವ ತನ್ನ ಸೇವೆಗಳ ಮೂಲಕ ಈ...

ಜಲಚರ ಸಾಕಣೆಯ ಸುಸ್ಥಿರ ಕೃಷಿ

ಅರುಣಾಚಲ ಪ್ರದೇಶದ ಅಪತಾನಿ ಬುಡಕಟ್ಟುಗಳವರು ಭತ್ತ ಮತ್ತು ಮೀನು ಸಾಕಾಣಿಕೆಯನ್ನು ಒಗ್ಗೂಡಿಸಿದ ಕಡಿಮೆ ವೆಚ್ಚದ ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸುತ್ತಾರೆ. ಇದು ರೈತ ಕುಟುಂಬಗಳಿಗೆ ಪೌಷ್ಟಿಕಾಂಶ ಮತ್ತು ಆದಾಯ...

ಶೂನ್ಯ ಬಂಡವಾಳ ಕೃಷಿ

‌ಶ್ರೀ ಮಲ್ಲೇಶಪ್ಪ ಗುಳ್ಳಪ್ಪ ಬೀಸೆರೊಟ್ಟಿ ಅವರು ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಹೀರೆಗುಂಜಾಲ ಹಳ್ಳಿಯವರು. ೧೯೯೦ರ ನಂತರ ಈ ಪ್ರದೇಶವು ಅತಿಯಾದ ನೀರಿನ ಅಭಾವವನ್ನು ಎದುರಿಸುತ್ತಿದೆ. ಇವರು ಕಳೆದ ಒಂದು...

ಸಿರಿಧಾನ್ಯಗಳ ಪುನಶ್ಚೇತನದ ಮೂಲಕ ಸಂಸ್ಕೃತಿಯೊoದಿಗೆ ಬೆಸುಗೆ

ಸಿರಿಧಾನ್ಯಗಳ ಪುನಶ್ಚೇತನದ ಮೂಲಕ ಸಂಸ್ಕೃತಿಯೊoದಿಗೆ ಬೆಸುಗೆ

ರಾಜಸ್ಥಾನದ ಕರ‍್ವಾವಾಲ್ ಪಂಚಾಯ್ತಿ ಭಾಗದ ರೈತರು ಸಜ್ಜೆಯನ್ನು ಆಧರಿಸಿದ ಬೆಳೆವ್ಯವಸ್ಥೆ ಅನುಸರಿಸುವುದರಿಂದ ನೀರಿಲ್ಲದೆ ಒಣಗುವ ಹತ್ತಿ, ಈರುಳ್ಳಿ ಮತ್ತು ಗೋಧಿ ಬೆಳೆಗಳಿಂದ ಮುಕ್ತಿ ಹೊಂದಬಹುದು ಎನ್ನುವುದನ್ನು...

ಜೈವಿಕ ವೈವಿಧ್ಯತೆಯ ಪ್ರದರ್ಶನ ಸ್ಥಳೀಯ ಬೀಜಗಳ ಲಭ್ಯತೆ ಆಹಾರ ಸಾರ್ವಭೌಮತ್ವದತ್ತ ಹೆಜ್ಜೆ

ಜೈವಿಕ ವೈವಿಧ್ಯತೆಯ ಪ್ರದರ್ಶನ ಸ್ಥಳೀಯ ಬೀಜಗಳ ಲಭ್ಯತೆ ಆಹಾರ ಸಾರ್ವಭೌಮತ್ವದತ್ತ ಹೆಜ್ಜೆ

ಮಹಾರಾಷ್ಟ ಭಾಗದ ಬುಡಕಟ್ಟು ಪ್ರದೇಶಗಳಲ್ಲಿನ ರೈತರು ತಮ್ಮ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆಹಾರ ಸಾರ್ವಭೌಮತ್ವವನ್ನು ಸಾಧಿಸಿದ್ದಾರೆ. ರೈತರು ಈಗ ತಮ್ಮ...

ರಾಗಿ ಉತ್ಪಾದನೆಯಲ್ಲಿ ಹೆಚ್ಚಳ  ಕೃಷಿ – ಪರಿಸರ ವಿಜ್ಞಾನದ ಹೊಸ ಆವಿಷ್ಕಾರ

ರಾಗಿ ಉತ್ಪಾದನೆಯಲ್ಲಿ ಹೆಚ್ಚಳ ಕೃಷಿ – ಪರಿಸರ ವಿಜ್ಞಾನದ ಹೊಸ ಆವಿಷ್ಕಾರ

ಬೆಳೆಯ ಉತ್ಪಾದನೆ ಹಲವು ಅಜೀವಕ ಮತ್ತು ಜೈವಿಕ ಒತ್ತಡಗಳಿಗೆ ಸಿಲುಕುತ್ತವೆ. ಹವಾಮಾನದಲ್ಲುಂಟಾಗುವ ಬದಲಾವಣೆಗಳು ಬೆಳೆಯ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುತ್ತವೆ. ಬದಲಾಗುತ್ತಿರುವ ಹವಾಮಾನ...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ