ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಎಸ್‌ಆರ್‌ಐ	ಕ್ರಾಂತಿ –  ಭತ್ತದ ಬೆಳೆಯ ಕ್ರಾoತಿ

ಎಸ್‌ಆರ್‌ಐ ಕ್ರಾಂತಿ – ಭತ್ತದ ಬೆಳೆಯ ಕ್ರಾoತಿ

ಅನಿಲ್‌ಕುಮಾರ್ ವರ್ಮಾ ಹೊಸ ಪ್ರಯೋಗಗಳಿಗೆ ಉತ್ತಮ ಸಹಕಾರದ ಅಗತ್ಯವಿದೆ. ಇದಕ್ಕಾಗಿ ಸರ್ಕಾರದಿಂದ ಉತ್ತೇಜನ ಮತ್ತು ಮಾನ್ಯತೆ ಬೇಕಾಗಿದೆ. ಇಂತಹ ಹೊಸ ಪ್ರಯೋಗವು ‘ಕ್ರಾಂತಿ’ಯಾಗಿ ಬದಲಾದಾಗ ಆಹಾರ ಪದಾರ್ಥ ಉತ್ಪಾದನೆಯ ಮೇಲೆ...

ಕೃಷಿಯತ್ತ ಯುವಜನರ ಚಿತ್ತ ಸ್ಕೂಲ್ ಆಫ್ ಬಯೋಡೈನಾಮಿಕ್ ಫಾರ್ಮಿಂಗ್

ಕೃಷಿಯತ್ತ ಯುವಜನರ ಚಿತ್ತ ಸ್ಕೂಲ್ ಆಫ್ ಬಯೋಡೈನಾಮಿಕ್ ಫಾರ್ಮಿಂಗ್

ಕೇವಲ ಕೃಷಿ ತಂತ್ರಜ್ಞಾನಗಳನ್ನು ಯುವಜನರಿಗೆ ತಲುಪಿಸುವುದಷ್ಟೇ ಈ ಯೋಜನೆಯ ಉದ್ದೇಶವಲ್ಲ, ಬದಲಾಗಿ ಕೃಷಿ ವ್ಯವಸ್ಥೆಗೆ ಶಿಸ್ತುಬದ್ಧವಾದ ರೂಪ ನೀಡಿ, ಆ ಮೂಲಕ ಜೀವನಶೈಲಿಯನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ....

ಸಾವಯವದತ್ತ ಮುನ್ನಡಿಗೆ  – ಸಾಂಸ್ಕೃತಿಕ ವಿನಿಮಯದ ಮೂಲಕ ಅರಿವಿನ ಆಂದೋಲನ

ಸಾವಯವದತ್ತ ಮುನ್ನಡಿಗೆ – ಸಾಂಸ್ಕೃತಿಕ ವಿನಿಮಯದ ಮೂಲಕ ಅರಿವಿನ ಆಂದೋಲನ

ಹೊಸ ತಲೆಮಾರುಗಳು ಸಾವಯವ ಕೃಷಿ ಬಗ್ಗೆ ಹೆಚ್ಚು ಶಿಕ್ಷಿತರಾಗಬೇಕಾರೆ ಅಜೈವಿಕ ಕೃಷಿ ಅವಲಂಬನೆ ಬಗ್ಗೆಯೂ ಅವರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸುವುದು ಅಷ್ಟೇ ಅಗತ್ಯವಾದುದು. ಈ ಉದ್ದೇಶವನ್ನಿಟ್ಟುಕೊಂಡೇ ಪ್ರಸ್ತುತ...

ಸಣ್ಣ ಪ್ರಮಾಣದ ರೈತರಿಂದ ಬೃಹತ್ ಬದಲಾವಣೆ

ಕೃಷಿ ಜೀವವೈವಿಧ್ಯತೆ ಅರಿವು ಕಾರ್ಯಕ್ರಮ (ದಿ ಅಗ್ರಿಕಲ್ಚರಲ್ ಬಯೋಡೈವರ್ಸಿಟಿ ನಾಲೆಜ್ ಪ್ರೋಗ್ರಾಂ- ಆಗ್ರೋ ಬಯೋಡೈವರ್ಸಿಟಿ @ ನಾಲೆಜ್) ಅನ್ನು ಆರಂಭಿಸಿದ್ದು ಆಕ್ಸ್ಫಾಮ್ ನೋವಿಬ್ ಮತ್ತು ಹಿವೋಸ್ ಎಂಬ ಸಂಸ್ಥೆಗಳು. ಕೃಷಿ...

ದೇಸಿ ಭತ್ತದ ಪುನಃಶ್ಚೇತನ

ದೇಸಿ ಭತ್ತದ ಪುನಃಶ್ಚೇತನ

ದಶಕಗಳ ಹಿಂದೆ ಸಹಜ ಸಮೃದ್ಧ ಸಾವಯವ ರೈತರ ಸಾಮುದಾಯಿಕ ಕೃಷಿ ವಿಧಾನ ಹುಟ್ಟಿಕೊಂಡಿತ್ತು. ಸುಸ್ಥಿರ ಕೃಷಿ ವ್ಯವಸ್ಥೆ ಕುರಿತಾದ ಅರಿವು, ಬೀಜಗಳ ಮಾಹಿತಿ ಮತ್ತು ಕೃಷಿಗೆ ಸಂಬoಧಿಸಿದ ಇತರೆ ಹಲವಾರು ಮಾಹಿತಿಗಳನ್ನು ಪರಸ್ಪರ...

ಎಸ್.ಆರ್.ಐ. ವ್ಯಾಪ್ತಿ ವಿಸ್ತರಣೆ ಆವಿಷ್ಕಾರ, ಹೂಡಿಕೆ ಹಾಗೂ ಸಂಸ್ಥೆಗಳು

ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಎಸ್.ಆರ್.ಐ. ಉತ್ತಮ ಫಲಿತಾಂಶವನ್ನು ನೀಡಿದೆ. ಬಹಳಷ್ಟು ಸಣ್ಣ, ಅತಿ ಸಣ್ಣ ಹಾಗೂ ಬುಡಕಟ್ಟು ರೈತರು ಭಾರತೀಯ ಅಥವಾ ಸಾಂಪ್ರದಾಯಿಕ ಪದ್ಧತಿಯೊಂದಿಗೆ ಎಸ್.ಆರ್.ಐ. ಅನುಸರಿಸಿ ಅಧಿಕ...

ನಗರಗಳ ಡೈರಿಗಳನ್ನು ಇನ್ನಷ್ಟು ಸುಸ್ಥಿರವಾಗಿಸುವುದು

ಕಲ್ಲಿದ್ದಲು, ತೈಲ ಮತ್ತು ಅನಿಲಗಳಂತಹ ನವೀಕರಿಸಲಾಗದ ಶಕ್ತಿ ಮೂಲಗಳ ಮೇಲೆ ಮಾನವಕುಲದ ಅವಲಂಬನೆಯು ವಿಶ್ವಾದ್ಯಂತ ಹೆಚ್ಚುತ್ತಿದೆ. ಸುಲಭವಾಗಿ ಲಭ್ಯವಿರುವ, ಆರ್ಥಿಕವಾಗಿ ಹಾಗೂ ಪರಿಸರ ಸ್ನೇಹಿಯಾಗಿರುವ ನವೀಕರಿಸಬಹುದಾದ...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ