ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಡಿಜಿಟಲ್ ವೇದಿಕೆ ಸುಧಾರಿತ ತಂತ್ರಜ್ಞಾನಗಳ ಪ್ರಚಾರ

ಡಿಜಿಟಲ್ ವೇದಿಕೆ ಸುಧಾರಿತ ತಂತ್ರಜ್ಞಾನಗಳ ಪ್ರಚಾರ

ಮೊಬೈಲ್‌ ಫೋನು ಎಲ್ಲರಿಗೂ ಕೈಗೆಟುಕುವಂತಿದ್ದು, ಎಲ್ಲೆಡೆ ನೆಟ್‌ವರ್ಕ್‌ ಇರುವುದರಿಂದ ಮಾಹಿತಿ ಪಡೆಯಲು ಸಣ್ಣ ರೈತರಿಗೆ ಇದೊಂದು ಮುಖ್ಯ ಡಿಜಿಟಲ್‌ ಸಲಕರಣೆಯಾಗಿದೆ. ಡಿಜಿಟಲೇತರ ವಿಧಾನಗಳಿಗೆ ಹೋಲಿಸಿದರೆ ಇದರ ಅಳವಡಿಕೆ...

ಡಿಜಿಟಲ್ ಉಪಕರಣಗಳ ನಿಯಂತ್ರಣ

ಡಿಜಿಟಲ್ ಉಪಕರಣಗಳ ನಿಯಂತ್ರಣ

ಭಾರತದಲ್ಲಿ ಕೋವಿಡ್‌ ೧೯ರ ಲಾಕ್‌ಡೌನ್‌ ಸಮಯದಲ್ಲಿ ಅಳವಡಿಸಿಕೊಳ್ಳಲಾದ ಆಹಾರ ವ್ಯವಸ್ಥೆ ಜೊತೆಗೆ ಕೃಷಿಯು ಆರೋಗ್ಯ ಮತ್ತು ಶಿಕ್ಷಣದಷ್ಟೇ ಮುಖ್ಯವಾದದ್ದು. ಭಾರತ ಮತ್ತಿತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ೨೦೩೦ರ...

ನಮ್ಮ ಕೈತೋಟ ನಮ್ಮ ಬದುಕು

ನಮ್ಮ ಕೈತೋಟ ನಮ್ಮ ಬದುಕು

ಪ್ರಪಂಚದಾದ್ಯಂತ ʼನಿಮ್ಮ ಆಹಾರವನ್ನು ನೀವೇ ಬೆಳೆಯಿರಿʼ ಎನ್ನುವ ಸಿದ್ಧಾಂತ ನಗರ,ಪಟ್ಟಣಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಮಿಂಚಿನ ವೇಗದಲ್ಲಿ ನಡೆಯುತ್ತಿರುವ ನಗರೀಕರಣವು ರಸ್ತೆಗಳನ್ನು, ನೀರನ್ನೂ ಘನತ್ಯಾಜ್ಯದಿಂದ...

ಪುನರುತ್ಪಾದಕ ಕೃಷಿವಿಜ್ಞಾನದ ಸಲಕರಣೆಯಾಗಿ ತಂತ್ರಜ್ಞಾನದ ಬಳಕೆ

ಪುನರುತ್ಪಾದಕ ಕೃಷಿವಿಜ್ಞಾನದ ಸಲಕರಣೆಯಾಗಿ ತಂತ್ರಜ್ಞಾನದ ಬಳಕೆ

ಸಾಂಪ್ರದಾಯಿಕ ಡಿಜಿಟಲ್‌ ಮಾರುಕಟ್ಟೆಯ ವೇದಿಕೆಗಳು ಕೇವಲ ಬಳಕೆಗಷ್ಟೇ ಗಮನ ನೀಡುತ್ತವೆ. ತಮಿಳುನಾಡಿನ ಕೃಷಿಜನನಿ ಎನ್ನುವ ವೇದಿಕೆಯು ವಿಕೇಂದ್ರಿಕರಣ ಮತ್ತು ಪುನರುತ್ಪಾದನೆಗೆ ಒತ್ತು ನೀಡುವ ಬದಲಿ ಮಾದರಿಯಾಗಿದೆ. ಜನನಿ...

ನಗರ ಕೃಷಿಯ ಮೊದಲ ಹೆಜ್ಜೆಗಳು

ನಗರ ಕೃಷಿಯ ಮೊದಲ ಹೆಜ್ಜೆಗಳು

ನಗರ ಪ್ರದೇಶಗಳು ಆಹಾರದೊಂದಿಗಿನ ಸಂಬಂಧವನ್ನು ಆಹಾರದ ಉತ್ಪಾದನೆ, ಬಳಕೆ, ಹವಾಮಾನ ಬದಲಾವಣೆ, ಕೃಷಿಯ ಕೈಗಾರಿಕರಣ ಸ್ವರೂಪದಿಂದ ಭೂಮಿ ಹಾಳಾಗುತ್ತಿದ್ದು ಆಹಾರ ಭದ್ರತೆಗೆ ಎದುರಾಗಿರುವ ಸವಾಲುಗಳ ಕುರಿತು ವಿಮರ್ಶಾತ್ಮಕವಾಗಿ...

ಕುಟುಂಬ ಕೈ ತೋಟಗಳು

ಕುಟುಂಬ ಕೈ ತೋಟಗಳು

'ಕುಟುಂಬ ಕೈ ತೋಟʼಗಳನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರಚುರಪಡಿಸಲಾಗಿದೆ. ಕುಟುಂಬಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಹಾಗೂ ಆದಾಯ ಗಳಿಸಲು ಇದೊಂದು ದಾರಿಯಾಗಿದೆ. ಉತ್ತಮಗುಣಮಟ್ಟ ಹಾಗೂ ಸುರಕ್ಷಿತ ಆಹಾರದ...

ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ

ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ

ಕೃಷಿಯಲ್ಲಿ ಡಿಜಿಟಲೀಕರಣ ಎನ್ನುವುದು ಭವಿಷ್ಯದ ಸ್ಥಿತಿಯಲ್ಲ ಪ್ರಸ್ತುತ ಜಾಗತಿಕ ಕೃಷಿಯ ವಾಸ್ತವವಾಗಿದೆ. ಡಿಜಿಟಲ್‌ ತಂತ್ರಜ್ಞಾನಗಳು ಜಾಗತಿಕ ಕೃಷಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಕ್ರಾಪ್‌ಇನ್ಸ್‌ ಡಿಜಿಟಲ್‌...

ರೈತರಿಗೆ ಉತ್ತಮ ಇಳುವರಿ ಪಡೆಯಲು ನೆರವು ನೀಡುವ ಆಪ್

ರೈತರಿಗೆ ಉತ್ತಮ ಇಳುವರಿ ಪಡೆಯಲು ನೆರವು ನೀಡುವ ಆಪ್

ನಾ ಪಂಟ ಎನ್ನುವುದು ʼಕೃಷಿ ಬೆಳೆ ನಿರ್ವಹಣೆʼಗೆ ಸಂಬಂಧಿಸಿದ ಮೊಬೈಲ್‌ ತಂತ್ರಾಂಶ. ಇದನ್ನು ಉಚಿತವಾಗಿ ಡೌನ್ಲೌಡ್‌ ಮಾಡಿಕೊಳ್ಳಬಹುದು. ಇದು ಆಡ್ರಾಂಯ್ಡ್‌ನಲ್ಲಿ ಲಭ್ಯವಿದೆ. ಪ್ರಸ್ತುತ ಆಂಧ್ರಪ್ರದೇಶ ಮತ್ತು...

ಪೌಷ್ಟಿಕಾಂಶ ತೋಟಗಳು ಕೋವಿಡ್ ನಂತರದ ದಿನಗಳಲ್ಲಿ ಕಂಡುಬಂದ ಆಶಾಕಿರಣ

ಪೌಷ್ಟಿಕಾಂಶ ತೋಟಗಳು ಕೋವಿಡ್ ನಂತರದ ದಿನಗಳಲ್ಲಿ ಕಂಡುಬಂದ ಆಶಾಕಿರಣ

‌ಕೊರೊನ ವೈರಸ್‌ ದಾಳಿಗೆ ತುತ್ತಾಗಿ ತಲ್ಲಣಿಸುತ್ತಿರುವ ವಿಶ್ವವು ಈಗ ಈ ರೋಗದ ಪರಿಣಾಮಗಳನ್ನು ಎದುರಿಸುವ ಕುರಿತು ಹಲವು ಪ್ರಶ್ನೆಗಳನ್ನು ಎದುರಿಸುತ್ತದೆ. ನಾವಿಂದು ದೊಡ್ಡ ಮಟ್ಟದಲ್ಲಿ ಬದುಕಿನ ನಾಶ, ನಿರುದ್ಯೋಗ, ಹಸಿವು...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ