ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಕೃಷಿಪರಿಸರ ವಿಜ್ಞಾನ ಪ್ರತಿಕೂಲ ಹವಾಮಾನ ತಾಳಿಕೆ ಆಹಾರ ವ್ಯವಸ್ಥೆಯೆಡೆಗೆ

ಕೃಷಿಪರಿಸರ ವಿಜ್ಞಾನ ಪ್ರತಿಕೂಲ ಹವಾಮಾನ ತಾಳಿಕೆ ಆಹಾರ ವ್ಯವಸ್ಥೆಯೆಡೆಗೆ

ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದರೊಂದಿಗೆ ಕೃಷಿ ಪರಿಸರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮರ್ಥ ರೀತಿಯಲ್ಲಿ ಆದಾಯವನ್ನು ಗಳಿಸಬಹುದು. ಹಳ್ಳಿಯಲ್ಲಿನ ಶೇ.೫೦%ರಷ್ಟು ಮಂದಿ ಸುಸ್ಥಿರ ಬೇಸಾಯವನ್ನು...

ಸೂಕ್ಷ್ಮಜೀವಿಗಳು ಸಂಪನ್ಮೂಲ ಮರುಬಳಕೆಗೆ ಸಹಕಾರಿ

ಸೂಕ್ಷ್ಮಜೀವಿಗಳು ಸಂಪನ್ಮೂಲ ಮರುಬಳಕೆಗೆ ಸಹಕಾರಿ

ಜಮೀನಿನಲ್ಲಿನ ಸಂಪನ್ಮೂಲಗಳ ಮರುಬಳಕೆ ಮತ್ತು ಎಲ್ಲವನ್ನೂ ಒಳಗೊಂಡ ನಿರ್ವಹಣೆಯಂತಹ ಜೈವಿಕ ಆಯ್ಕೆಗಳು ಪ್ರತಿಕೂಲ ಹವಾಮಾನವು ಬೆಳೆಯ ಮೇಲೆ ಬೀರುವ ಪರಿಣಾಮಗಳು ಮತ್ತು ರಾಸಾಯನಿಕರಗಳ ಅತಿಬಳಕೆಯಿಂದಾಗುವ ನಷ್ಟ ಹಾಗೂ ಇದರಿಂದ...

ಸಂಪನ್ಮೂಲಗಳ ಮರುಬಳಕೆ – ಸುಸ್ಥಿರ ಬದುಕಿಗೆ ಹಾದಿ

ಸಂಪನ್ಮೂಲಗಳ ಮರುಬಳಕೆ – ಸುಸ್ಥಿರ ಬದುಕಿಗೆ ಹಾದಿ

ಸುಸ್ಥಿರ ಕೃಷಿ ಪರಿಸರ ಪದ್ಧತಿಗಳನ್ನು ಪ್ರಚುರ ಪಡಿಸುವುದರಿಂದ ಸಂಪನ್ಮೂಲಗಳ ಮರುಬಳಕೆಯಾಗಿ ಹೊರಗಿನ ಸಂಪನ್ಮೂಲಗಳ ಮೇಲೆ ಅವಲಂಭಿತವಾಗುವುದು ಕಡಿಮೆಯಾಗಿ ತ್ಯಾಜ್ಯದ ಪ್ರಮಾಣವು ತಗ್ಗುತ್ತದೆ. ತೋಟದಲ್ಲಿ ವೈವಿಧ್ಯತೆಯು...

ಭಾರತದಲ್ಲಿನ ಕೃಷಿವಿಜ್ಞಾನಕ್ಕೆ ಶಕ್ತಿ ತುಂಬಿದ ಮಹಿಳೆಯರು

ಭಾರತದಲ್ಲಿನ ಕೃಷಿವಿಜ್ಞಾನಕ್ಕೆ ಶಕ್ತಿ ತುಂಬಿದ ಮಹಿಳೆಯರು

“ನಮಗೆ ದೇಸಿ ತಳಿಗಳ ಬೀಜಗಳನ್ನು ಸಂರಕ್ಷಿಸಿ ಸಾಂಪ್ರದಾಯಿಕ ಕೃಷಿಜ್ಞಾನವನ್ನು ಪಸರಿಸುವುದರ ಮಹತ್ವ ಗೊತ್ತಿತ್ತು. ಈ ಕೃಷಿಪರಿಸರ ವಿಜ್ಞಾನವು ಪರಿಸರಕ್ಕೆ ಹಾನಿ ಮಾಡುವುದಿಲ್ಲವೆಂದು ಕೂಡ ತಿಳಿದಿತ್ತು” ಎಂದು ಚುಕ್ಕಿ...

ಸುಸ್ಥಿರ ಕೃಷಿಪರಿಸರ ಪದ್ದತಿಗಳಿಗೆ ಬೇಕಿದೆ ನೆರವು

ರೈತರೀಗ ಹಳೆಯ ಪರಿಸರ ಸ್ನೇಹಿತ ಪದ್ಧತಿಗಳಿಗೆ ಹಿಂತಿರುಗಲು ಉತ್ಸಾಹ ತೋರುತ್ತಿದ್ದಾರೆ. ಇದು ಸುಸ್ಥಿರ ಉತ್ಪಾದನೆಯನ್ನು ನೀಡುತ್ತದೆ. ಈ ಕೃಷಿಪರಿಸರ ಸ್ನೇಹಿತ ಪದ್ಧತಿಗಳ ತಿಳಿವಳಿಕೆಯನ್ನು ರೈತರಿಗೆ ನೀಡುವ ತುರ್ತು ಈಗ...

ಸಣ್ಣಪ್ರಮಾಣದಲ್ಲಿ ಜಲಚರ ಸಾಕಣೆ ಗ್ರಾಮೀಣರ ಬದುಕಿಗೊಂದು ವರದಾನ

ಒರಿಸ್ಸಾದ ರೈತರು ಜಲಚರ ಸಾಕಣೆ ಕ್ಷೇತ್ರ ಶಾಲೆಗಳಲ್ಲಿ ಭಾಗವಹಿಸಿ ಸಣ್ಣ ಪ್ರಮಾಣದ ಜಲಚರ ಸಾಕಣೆಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಮೀನುಸಾಕಣೆಯನ್ನು ಕೂಡ ಕೈಗೊಂಡಿದ್ದು ಮೀನು ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ....

ರೈತರು ಭೂಮಿಯ ರಕ್ಷಕರು

ನಮ್ಮ ಆಲೋಚನೆಗಳು ಯಶಸ್ಸು ಯಾವುದೇ ಕಡಿವಾಣಗಳಿಲ್ಲದೆ ಸ್ವಚ್ಛಂದವಾಗಿ ಹಾರುತ್ತಿರುವ ಈ ಹೊತ್ತಿನಲ್ಲಿಯೇ ರೈತರು ಮತ್ತು ಬೀಜಗಳು ತಮ್ಮ ಸರಹದ್ದುಗಳಲ್ಲಿ ಉಳಿದೇ ಅದ್ಭುತವಾಗಿ ಅರಳಿ ನಳನಳಿಸುತ್ತಿದ್ದಾರೆ. ನಮ್ಮ ಹಾಗೂ...

ಆರೋಗ್ಯಕರ ಸಸ್ಯ ಪರಿಸರ ಸುಸ್ಥರತೆ ಮತ್ತು ಪೌಷ್ಟಿಕಾಂಶದ ಬುನಾದಿ

ಆರೋಗ್ಯಕರ ಸಸ್ಯ ಪರಿಸರ ಸುಸ್ಥರತೆ ಮತ್ತು ಪೌಷ್ಟಿಕಾಂಶದ ಬುನಾದಿ

ಜಾರ್ಖಂಡದ ರೈತರು ಪರಿಣಾಮಕಾರಿ ಉತ್ಪಾದನಾ ವ್ಯವಸ್ಥೆಗಳು ಮತ್ತು ಕೃಷಿ ಸುಸ್ಥಿರತೆಯ ಕುರಿತು ಹೆಚ್ಚಿನ ಜಾಗೃತಿ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸುತ್ತಿದ್ದಾರೆ. ಐಸಿಎಆರ್‌ನ ವಿಜ್ಞಾನಿಗಳ ನೆರವಿನೊಂದಿಗೆ ಫುಸ್ರಿ...

ಸಂಯೋಜಿತ ಮೀನು ಕೃಷಿ ಮೂರು ಚಟುವಟಿಕೆಗಳ ಸಮ್ಮಿಲನ ವಿಧಾನ

ಸಂಯೋಜಿತ ಮೀನು ಕೃಷಿ ಮೂರು ಚಟುವಟಿಕೆಗಳ ಸಮ್ಮಿಲನ ವಿಧಾನ

ಬೆಟ್ಟ ಪ್ರದೇಶಗಳಲ್ಲಿ ಬೇಕಾದಷ್ಟು ನೀರಿನ ಸಂಪನ್ಮೂಲಗಳು ಲಭ್ಯವಿರುವುದರಿಂದ ಉತ್ತರಖಾಂಡದ ಬೆಟ್ಟಪ್ರದೇಶಗಳ ಸಮುದಾಯಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿಯೊಂದಿಗೆ ಮತ್ತೊಂದು ದಾರಿಯನ್ನು ಕಂಡುಕೊಂಡಿದ್ದಾರೆ. ಗ್ರಾಮ...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ