ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ತೆಂಗು ಕೀಟಗಳ ಜೈವಿಕ ನಿರ್ವಹಣೆಯ ಸಾಮೂಹಿಕ ಅಳವಡಿಕೆಯ ಸಾಮಾಜಿಕ ಪ್ರಕ್ರಿಯೆ

ತೆಂಗು ಕೀಟಗಳ ಜೈವಿಕ ನಿರ್ವಹಣೆಯ ಸಾಮೂಹಿಕ ಅಳವಡಿಕೆಯ ಸಾಮಾಜಿಕ ಪ್ರಕ್ರಿಯೆ

  ಸಕ್ರಿಯ ಸಮುದಾಯದ ಭಾಗವಹಿಸುವಿಕೆಯೊಂದಿಗೆ ವ್ಯಕ್ತಿಯಿಂದ ಸಮುದಾಯ ಮಟ್ಟಕ್ಕೆ ವಿಸ್ತರಣಾ ವಿಧಾನಗಳಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ಅಂತಹ ನಿರ್ದಿಷ್ಟ ವಿಸ್ತರಣಾ ವಿಧಾನಗಳು ತಂತ್ರಜ್ಞಾನಗಳ ಅಳವಡಿಕೆಯನ್ನು...

ಕ್ಯಾಕ್ಟಸ್ – ಪರ್ಯಾಯ ಮೇವಿನ ಬೆಳೆ

ಕ್ಯಾಕ್ಟಸ್ – ಪರ್ಯಾಯ ಮೇವಿನ ಬೆಳೆ

ಮುಳ್ಳುರಹಿತ ಕ್ಯಾಕ್ಟಸ್‌ನಲ್ಲಿ ನೀರಿನ ಅಂಶ ಹೆಚ್ಚಿದ್ದು ಜಾನುವಾರುಗಳಿಗೆ ಭರವಸೆಯ ಮೇವಿನ ಬೆಳೆಯಾಗಿದೆ. ಕಡಿಮೆ ನೀರಿನಲ್ಲಿಯೇ ಬೆಳೆಯಬಹುದಾದ ಬೆಳೆಯಾದ್ದರಿಂದ ಇದು ಬರಪ್ರದೇಶಗಳಲ್ಲಿ ಕೂಡ ಬೆಳೆಯಬಹುದು. ಬಿಎಐಎಫ್‌...

ಭಾಸ್ಕರ್ ಸಾವೆ ನೈಸರ್ಗಿಕ ಕೃಷಿಯ ಗಾಂಧಿ

ಭಾಸ್ಕರ್ ಸಾವೆ ನೈಸರ್ಗಿಕ ಕೃಷಿಯ ಗಾಂಧಿ

ದಿವಂಗತ ಭಾಸ್ಕರ್‌ ಸಾವೆಯವರು ʼನೈಸರ್ಗಿಕ ಕೃಷಿಯ ಗಾಂಧಿʼ ಎಂದು ಹೆಸರಾದವರು. ಇವರು ಮೂರು ತಲೆಮಾರಿನ ಸಾವಯವ ಕೃಷಿಕರಿಗೆ ಸ್ಪೂರ್ತಿಯಾಗಿದ್ದು ಮಾರ್ಗದರ್ಶನ ಮಾಡಿದ್ದಾರೆ. ನಿಸರ್ಗದೊಂದಿಗಿನ ಸಾಂಕೇತಿಕ ಸಂಬಂಧವನ್ನು...

ಮೌಲ್ಯ ವರ್ಧನೆ ಸಣ್ಣ ಭೂಮಿಗಳನ್ನು ಸ್ಮಾರ್ಟ್ಗೊಳಿಸುವಿಕೆ

ಮೌಲ್ಯ ವರ್ಧನೆ ಸಣ್ಣ ಭೂಮಿಗಳನ್ನು ಸ್ಮಾರ್ಟ್ಗೊಳಿಸುವಿಕೆ

ಸರಳ ಪದ್ಧತಿಗಳ ಮೂಲಕ ಮೌಲ್ಯವರ್ಧನೆಯನ್ನು ಸಾಧಿಸಬಹುದು. ಸಮುದಾಯಗಳ ಸಹಕಾರ, ಸಮನ್ವಯ, ಒಮ್ಮುಖತೆ, ಒಳಗೊಳ್ಳುವಿಕೆ ಮತ್ತು ಸಂಶೋಧನ ಸಂಸ್ಥೆಯಿಂದಾಗಿ ಕೇರಳದ ಪತಿಯೂರ್‌ ಪಂಚಾಯತ್‌ ಪ್ರದೇಶದಲ್ಲಿ ಸಾಮಾಜಿಕ ಅನ್ವೇಷಣೆಯು...

ಸೆಕೆಂಡರಿ ಅಗ್ರಿಕಲ್ಚರ್ ಮಧ್ಯಭಾರತದ ಬುಡುಕಟ್ಟು ಜನಾಂಗದವರ ಸಬಲೀಕರಣ

ಸೆಕೆಂಡರಿ ಅಗ್ರಿಕಲ್ಚರ್ ಮಧ್ಯಭಾರತದ ಬುಡುಕಟ್ಟು ಜನಾಂಗದವರ ಸಬಲೀಕರಣ

ಸೆಕೆಂಡರಿ ಅಗ್ರಿಕಲ್ಚರ್‌ ಮುಖ್ಯವಾಗಿ ಕೃಷಿ ಕೆಲಸಗಳನ್ನುಆಧರಿಸಿದ್ದು ರೈತರ ಆದಾಯ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಮೌಲ್ಯವರ್ಧನೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಜನ್‌ ಮಧ್ಯಪ್ರದೇಶದ ಸಹಾರಿಯ...

ಸಮಗ್ರ ಕೃಷಿ ಪದ್ಧತಿ

ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಜಮೀನಿನಲ್ಲಿ ಸಮಗ್ರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದರಿಂದಾಗಿ ಅವರು ಹೆಚ್ಚು ಉತ್ಪಾದಿಸಲು ಮತ್ತು ಹೆಚ್ಚು ಗಳಿಸಲು ಸಹಾಯ ಮಾಡುತ್ತವೆ. ಲಿನ್‌ಗ್ರಾ ಅವರದು...

ಉತ್ತಮ ಆದಾಯಕ್ಕಾಗಿ ಮೌಲ್ಯವರ್ಧನೆ

ರೈತ ಉತ್ಪಾದಕ ಸಂಸ್ಥೆಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಹಾಯ ಮಾಡುವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಮೌಲ್ಯವರ್ಧನೆಯಲ್ಲಿ ಈ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿದಲ್ಲಿ...

ಹಸಿರು ಭಾರತಕ್ಕಾಗಿ ಹಸಿರು ಹಬ್ಬ

ಹಸಿರು ಭಾರತಕ್ಕಾಗಿ ಹಸಿರು ಹಬ್ಬ

ಗ್ರಾಮೀಣ ಸಮುದಾಯಗಳಲ್ಲಿ ಮರಗಳನ್ನು ನೆಡುವುದು ಬದುಕಿನ ಅವಿಭಾಜ್ಯ ಅಂಗವಾಗಿ ಮಾಡುವ ಸಲುವಾಗಿಯೇ ಹಸಿರು ಹಬ್ಬದಂತಹ  ಹಬ್ಬಗಳನ್ನು ಏರ್ಪಡಿಸಲಾಯಿತು. ವಿಶ್ವದಾದ್ಯಂತ ೧೨೩ ವಿಶೇಷ ದಿನಗಳನ್ನು ಬೇರೆ ಬೇರೆ ವಿಷಯಗಳಿಗಾಗಿ...

ರೈತರು ಭೂಮಿಯ ರಕ್ಷಕರು

ರೈತರು ಭೂಮಿಯ ರಕ್ಷಕರು

ನಮ್ಮ ಆಲೋಚನೆಗಳು ಯಶಸ್ಸು ಯಾವುದೇ ಕಡಿವಾಣಗಳಿಲ್ಲದೆ ಸ್ವಚ್ಛಂದವಾಗಿ ಹಾರುತ್ತಿರುವ ಈ ಹೊತ್ತಿನಲ್ಲಿಯೇ ರೈತರು ಮತ್ತು ಬೀಜಗಳು ತಮ್ಮ ಸರಹದ್ದುಗಳಲ್ಲಿ ಉಳಿದೇ ಅದ್ಭುತವಾಗಿ ಅರಳಿ ನಳನಳಿಸುತ್ತಿದ್ದಾರೆ. ನಮ್ಮ ಹಾಗೂ...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ