ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಸಾವಯವ ತರಕಾರಿ ಕೃಷಿ

ಸಾವಯವ ತರಕಾರಿ ಕೃಷಿ

ತುಮಕೂರಿನ ತರಕಾರಿ ಬೆಳೆಗಾರರು ಬದಲಿ ಪರಿಸರ ವ್ಯವಸ್ಥೆಗಳಿಗೆ ಹೊರಳುವ ಮೂಲಕ ಲಾಭವನ್ನು ಗಳಿಸುತ್ತಿದ್ದಾರೆ. ಆ ಮೂಲಕ ಅವರು ತಮ್ಮ ಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳು ಹಾಗೂ ಮರಗಳನ್ನು ಬೆಳೆಸುವುದರೊಂದಿಗೆ...

ತರಕಾರಿ ಆಧಾರಿತ ಕೃಷಿ ವ್ಯವಸ್ಥೆ ಸೂಕ್ತ ಬೆಳೆ ಸಂಯೋಜನೆಗಳ ಮೂಲಕ ಲಾಭ ಹೆಚ್ಚಳ

ತರಕಾರಿ ಆಧಾರಿತ ಕೃಷಿ ವ್ಯವಸ್ಥೆ ಸೂಕ್ತ ಬೆಳೆ ಸಂಯೋಜನೆಗಳ ಮೂಲಕ ಲಾಭ ಹೆಚ್ಚಳ

  ಬದಲಾಗುತ್ತಿರುವ ಹವಾಮಾನ ಪತ್ರಿಕೂಲ ಪರಿಸ್ಥಿತಿಗಳಿಂದಾಗಿ ಹೆಚ್ಚುತ್ತಿರುವ ಪ್ರವಾಹಗಳು ಮತ್ತು ನೀರಿನ ಸಮಸ್ಯೆಯ ನಡುವೆ ಪೂರ್ವ ಉತ್ತರ ಪ್ರದೇಶ ಮತ್ತು ವಾಯುವ್ಯ ಬಿಹಾರದಲ್ಲಿನ ಸಣ್ಣ ಮತ್ತು ಮಧ್ಯಮ ರೈತರು...

ಡಿಜಿಟಲೀಕರಣದ ಹಾದಿಯಲ್ಲಿ ತೆಂಗು ಕೃಷಿಯಲ್ಲಿ ಹೊಸ ಅನ್ವೇಷಣೆಗಳ ಒಳಗೊಳ್ಳುವಿಕೆ

ಡಿಜಿಟಲೀಕರಣದ ಹಾದಿಯಲ್ಲಿ ತೆಂಗು ಕೃಷಿಯಲ್ಲಿ ಹೊಸ ಅನ್ವೇಷಣೆಗಳ ಒಳಗೊಳ್ಳುವಿಕೆ

ಸಣ್ಣ ತೋಟಗಳು ರೈತರ ತಿಳುವಳಿಯೊಂದಿಗೆ ಇನ್ನಿತರ ಸಂಪನ್ಮೂಲಗಳಿಂದ ಪಡೆದ ಜ್ಞಾನವನ್ನು ಒಗ್ಗೂಡಿಸಿಕೊಂಡರೆ ಹೆಚ್ಚು ಸಮರ್ಥವಾಗುತ್ತವೆ. ಡಿಜಿಟಲ್‌ ಸಲಕರಣೆಗಳು ಇದನ್ನು ಸಾಧ್ಯವಾಗಿಸುತ್ತದೆ ಎಂದು ICAR ಕ್ರಮಗಳು...

ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ – ಜೀವನಮಟ್ಟ ಸುಧಾರಿಸಿ

ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ – ಜೀವನಮಟ್ಟ ಸುಧಾರಿಸಿ

Grow-Trees.com ಎನ್ನುವ ಸಮಾಜ ಸೇವಾ ಸಂಸ್ಥೆಯೊಂದು ಪ್ರಪಂಚದಾದ್ಯಂತ ವ್ಯಕ್ತಿಗಳಿಗೆ ಮತ್ತು ಕಂಪನಿಗಳಿಗೆ ಮರಗಳನ್ನು ನೆಡುವ ಸೇವೆಯೊಂದನ್ನು ಒದಗಿಸುತ್ತಿದೆ. ಅಂತರ್ಜಾಲದ ಮೂಲಕ ನೀಡಲಾಗುವ ತನ್ನ ಸೇವೆಗಳ ಮೂಲಕ ಈ...

ಜಲಚರ ಸಾಕಣೆಯ ಸುಸ್ಥಿರ ಕೃಷಿ

ಜಲಚರ ಸಾಕಣೆಯ ಸುಸ್ಥಿರ ಕೃಷಿ

ಅರುಣಾಚಲ ಪ್ರದೇಶದ ಅಪತಾನಿ ಬುಡಕಟ್ಟುಗಳವರು ಭತ್ತ ಮತ್ತು ಮೀನು ಸಾಕಾಣಿಕೆಯನ್ನು ಒಗ್ಗೂಡಿಸಿದ ಕಡಿಮೆ ವೆಚ್ಚದ ಸುಸ್ಥಿರ ಕೃಷಿ ಪದ್ಧತಿಯನ್ನು ಅನುಸರಿಸುತ್ತಾರೆ. ಇದು ರೈತ ಕುಟುಂಬಗಳಿಗೆ ಪೌಷ್ಟಿಕಾಂಶ ಮತ್ತು ಆದಾಯ...

ಕೃಷಿ ಅರಣ್ಯ ಕುಟುಂಬ ಕೃಷಿಯ ಭವಿಷ್ಯ

ಕೃಷಿ ಅರಣ್ಯ ಕುಟುಂಬ ಕೃಷಿಯ ಭವಿಷ್ಯ

ಕೃಷಿಯಲ್ಲಿ ಹೆಚ್ಚುತ್ತಿರುವ ಸವಾಲುಗಳ ನಡುವೆಯೂ ಕೆಲವು ಉತ್ಸಾಹಿ ವ್ಯಕ್ತಿಗಳು ಭೂಮಿಯ ಮೇಲೆ ನಮ್ಮ ಬದುಕನ್ನು ಚಂದಗಾಣಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದು ನಮಗೆ ಪ್ರೋತ್ಸಾಹ ನೀಡುವಂಥದ್ದು. ಅಂತಹ ಕೆಲವು...

ಸ್ಥಳೀಯವಾಗಿ ತರಕಾರಿಗಳ ಕೃಷಿ

ಸ್ಥಳೀಯವಾಗಿ ತರಕಾರಿಗಳ ಕೃಷಿ

‌ಕೋವಿಡ್‌ ಪಿಡುಗಿನ ಸಮಯದಲ್ಲಿ ಪ್ರತಿರೋಧಕ ಶಕ್ತಿಯನ್ನು ಗಳಿಸುವುದು ಹಿಂದೆಂದಿಗಿಂತ ಮಹತ್ವವನ್ನು ಪಡೆದುಕೊಂಡಿತು. ಕೇರಳದ ಜನ ತಮ್ಮ ಹಿತ್ತಿಲಲ್ಲಿ, ಛಾವಣಿಗಳಲ್ಲಿ ಸುರಕ್ಷಿತ ಆಹಾರವನ್ನು ಬೆಳೆಯಲು ಸಾಕಷ್ಟು...

ತ್ಯಾಜ್ಯದಿಂದ ಇಂಧನ

ತ್ಯಾಜ್ಯದಿಂದ ಇಂಧನ

ಅಪ್ರಾಪ್ರಿಯೇಟ್‌ ರೂರಲ್‌ ಟೆಕ್ನಾಲಜಿ ಇನ್ಸ್‌ಟ್ಯೂಟ್‌ (ಎಆರ್‌ಟಿಐ) ತಮ್ಮ ಪ್ರಯೋಗಗಳ ಮೂಲಕ ಬಯೋಗ್ಯಾಸ್‌ ಉತ್ಪಾದನಾ ತಂತ್ರಜ್ಞಾನಕ್ಕೆ ಹೊಸ ಒಳನೋಟಗಳನ್ನು ನೀಡಿದ್ದಾರೆ. ಸಗಣಿಯಿಂದ ಮಾತ್ರ ಬಯೋಗ್ಯಾಸ್‌ ಉತ್ಪಾದನೆ...

ತ್ಯಾಜ್ಯವನ್ನು ಅಮೂಲ್ಯ ಸಂಪನ್ಮೂಲವಾಗಿ ಬದಲಾಯಿಸಿ ಸಾವಯವ ಕೈತೋಟದ ಅನುಭವಗಳು

ತ್ಯಾಜ್ಯವನ್ನು ಅಮೂಲ್ಯ ಸಂಪನ್ಮೂಲವಾಗಿ ಬದಲಾಯಿಸಿ ಸಾವಯವ ಕೈತೋಟದ ಅನುಭವಗಳು

ಮನೆಯ ಕೈತೋಟಗಳಲ್ಲಿ ಆಹಾರ ಉತ್ಪಾದನೆಯ ಮೂಲಕ ಬದುಕಿನಮಟ್ಟವನ್ನು ಸುಧಾರಿಸಿಕೊಳ್ಳುವ ಕುರಿತು ಹೊಸ ದೃಷ್ಟಿಕೋನದ ಅಗತ್ಯವಿದೆ. ಕೃಷಿ ಪರಿಸರದ ಕಲಿಕಾ ವಿನಿಮಯವು ಕೃಷಿ ತ್ಯಾಜ್ಯದ ಮರುಬಳಕೆ ಮತ್ತು ನಿರ್ವಹಣೆ ಕುರಿತಾದ...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ