ನವೀಕರಿಸಬಹುದಾದ ಶಕ್ತಿಸಂಪನ್ಮೂಲಗಳು ಸ್ವಾವಲಂಬನೆಯ ಹಾದಿ

ನವೀಕರಿಸಬಹುದಾದ ಶಕ್ತಿಸಂಪನ್ಮೂಲಗಳು ಸ್ವಾವಲಂಬನೆಯ ಹಾದಿ

ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ (ಡಿಆರ್‌ಇ) ರೈತರನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವುದರೊಂದಿಗೆ ತಳಮಟ್ಟದಲ್ಲಿ ಪ್ರಮುಖ ಪರಿಸರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ. ಈ ಲೇಖನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ಮತ್ತು ಸುಸ್ಥಿರ ಇಂಧನ ಆಯ್ಕೆಗಳ ಕೆಲವು ಸ್ಪೂರ್ತಿದಾಯಕ ಕತೆಗಳನ್ನು ನೀಡಲಾಗಿದೆ....
ಸಣ್ಣ ಉದ್ಯಮಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿ

ಸಣ್ಣ ಉದ್ಯಮಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿ

ಬಹುತೇಕ ಗ್ರಾಮೀಣ ಮಹಿಳೆಯರು ಭೂರಹಿತರು. ಅವರು ಹೊಲದಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಾರೆ. ಸಂಸ್ಕೃತಿ ಸಂವರ್ಧನ ಮಂಡಲ, ಎನ್ನುವ ಎನ್‌ಜಿಒ ಮಹಾರಾಷ್ಟ್ರದ ಸರ್ಗೋಲಿಯದ ಮಹಿಳೆಯರಿಗೆ ಅವರ ಉದ್ಯಮಗಳನ್ನು ನಡೆಸಲು ಸಾಲ ನೀಡುವ ಮೂಲಕ ಅವರು ಆರ್ಥಿಕವಾಗಿ ಸಬಲರಾಗಲು ಸಹಾಯ ನೀಡಿತು. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಲೋಲಿಯಲ್ಲಿರುವ...
ಸುಸ್ಥಿರ ಕೃಷಿಗಾಗಿ ಸೌರ ಶಕ್ತಿಯ ಮಾದರಿಗಳು

ಸುಸ್ಥಿರ ಕೃಷಿಗಾಗಿ ಸೌರ ಶಕ್ತಿಯ ಮಾದರಿಗಳು

ಬೆಳೆಗಳ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಸಮಯಕ್ಕೆ ಸರಿಯಾಗಿ ಒದಗಿಸುವುದು ಅತ್ಯಗತ್ಯ. ಇದು ಸುಧಾರಿತ ಕೃಷಿ ಉತ್ಪಾದಕತೆ ಮತ್ತು ಆದಾಯವನ್ನು ಖಾತ್ರಿಗೊಳಿಸುತ್ತದೆ. ಹೀಗಿದ್ದೂ, ಪೂರ್ವಾಪೇಕ್ಷಿತ ವಿಶ್ವಾಸಾರ್ಹ ಶಕ್ತಿ ಆಧಾರಿತ ವ್ಯವಸ್ಥೆಯು ನೀರನ್ನು ಸಮಯಕ್ಕೆ ಸರಿಯಾಗಿ ಹೊರತೆಗೆಯಲು ಮತ್ತು...
ಗ್ರಾಮಭಾರತದ ಸಬಲೀಕರಣ  – ನವೀಕರಿಸಬಹುದಾದ ಇಂಧನಗಳ ವಿಧಾನ

ಗ್ರಾಮಭಾರತದ ಸಬಲೀಕರಣ – ನವೀಕರಿಸಬಹುದಾದ ಇಂಧನಗಳ ವಿಧಾನ

ಭಾರತವು ಸಾಕಷ್ಟು ಅನುಭವವನ್ನು ಹೊಂದಿದ್ದು ಹಲವಾರು ಆವಿಷ್ಕಾರಗಳಿಗೆ ನೆಲೆಯಾಗಿದೆ. ದೇಶದ ದೂರದ ಪ್ರದೇಶಗಳಿಗೆ ಶಕ್ತಿಯ ಮೂಲವನ್ನು ಒದಗಿಸಿದ ಯಶಸ್ವಿ ಉದಾಹರಣೆಗಳಿವೆ. ದೇಶದ ವಿವಿಧ ಭಾಗಗಳಿಂದ ಸುಮಾರು 28 ಸ್ಪೂರ್ತಿದಾಯಕ ಯಶಸ್ಸಿನ ಕಥೆಗಳನ್ನು ಸಂಗ್ರಹಿಸಲಾಗಿದೆ. ಅವು ಬದಲಾವಣೆಯನ್ನು ತರುವ ಉತ್ಸಾಹ, ಅಡೆತಡೆಗಳನ್ನು ಮೀರಿಸುವ...
2024 ರ ವೇಳೆಗೆ ತೋಟಗಳನ್ನು ‘ಡೀಸೆಲ್ ಮುಕ್ತ’ ಮಾಡಲು ಮೈಕ್ರೋ ಸೋಲಾರ್ ಪಂಪ್ಗಳ ಬಳಕೆ ಹೆಚ್ಚಿಸಿ

2024 ರ ವೇಳೆಗೆ ತೋಟಗಳನ್ನು ‘ಡೀಸೆಲ್ ಮುಕ್ತ’ ಮಾಡಲು ಮೈಕ್ರೋ ಸೋಲಾರ್ ಪಂಪ್ಗಳ ಬಳಕೆ ಹೆಚ್ಚಿಸಿ

ಕೃಷಿ ಪಂಪ್‌ಗಳನ್ನು ಹೊಂದಿರುವ ಬಹುತೇಕ ಮೂರನೇ ಎರಡರಷ್ಟು ರೈತರು ಇನ್ನೂ ಡೀಸೆಲ್/ಸೀಮೆಎಣ್ಣೆ ಪಂಪ್‌ಗಳನ್ನು ಅವಲಂಬಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ನವೀಕರಿಸಬಹುದಾದ ಇಂಧನಕ್ಕೆ (RE) ಬದಲಾಯಿಸುವ ಮೂಲಕ 2024 ರ ವೇಳೆಗೆ ಕೃಷಿ ಕ್ಷೇತ್ರವನ್ನು ಡೀಸೆಲ್ ಮುಕ್ತವಾಗಿಸುವ...

ನಗರಗಳ ಡೈರಿಗಳನ್ನು ಇನ್ನಷ್ಟು ಸುಸ್ಥಿರವಾಗಿಸುವುದು

ಕಲ್ಲಿದ್ದಲು, ತೈಲ ಮತ್ತು ಅನಿಲಗಳಂತಹ ನವೀಕರಿಸಲಾಗದ ಶಕ್ತಿ ಮೂಲಗಳ ಮೇಲೆ ಮಾನವಕುಲದ ಅವಲಂಬನೆಯು ವಿಶ್ವಾದ್ಯಂತ ಹೆಚ್ಚುತ್ತಿದೆ. ಸುಲಭವಾಗಿ ಲಭ್ಯವಿರುವ, ಆರ್ಥಿಕವಾಗಿ ಹಾಗೂ ಪರಿಸರ ಸ್ನೇಹಿಯಾಗಿರುವ ನವೀಕರಿಸಬಹುದಾದ ಶಕ್ತಿ ಮೂಲಗಳಾದ ಸಗಣಿಯಂತಹವು ಯಥೇಚ್ಛವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳು ಇದು ಸಕಾಲವಾಗಿದೆ. ದೇವಾಲಯಗಳ...