ಕುಟುಂಬ, ಜೀವವೈವಿಧ್ಯ ಮತ್ತು ಕೃಷಿ ಪರಿಸರದ ಪೋಷಣೆ

ಕುಟುಂಬ, ಜೀವವೈವಿಧ್ಯ ಮತ್ತು ಕೃಷಿ ಪರಿಸರದ ಪೋಷಣೆ

ಮೂರು ವರ್ಷಗಳ ಅಲ್ಪಾವಧಿಯಲ್ಲಿ ನೈಸರ್ಗಿಕ ಕೃಷಿಯಲ್ಲಿ ಮುಖ್ಯ ತರಬೇತುದಾರರಾಗಿರುವ ಈ ಸ್ಥಳೀಯ ನವನಿರ್ಮಿತಿಕಾರರನ್ನು ಭೇಟಿಮಾಡಿ. ಅವರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಪರಿಚಯಿಸಿದ್ದಲ್ಲದೆ, ಹೊಸ ಪಾಕವಿಧಾನಗಳನ್ನು ರೂಪಿಸುವ ಮೂಲಕ ಸಿರಿಧಾನ್ಯಗಳ ಸೇವನೆಯನ್ನು ಉತ್ತೇಜಿಸಿದರು. ಹಿಮಾಚಲ ಪ್ರದೇಶದ ಮಹಿಳೆಯರು, ಸಣ್ಣ...
ಕೃಷಿ ವಿಜ್ಞಾನದಲ್ಲಿ ಯಶಸ್ಸನ್ನು ಅಭಿವೃದ್ಧಿಪಡಿಸುವುದು

ಕೃಷಿ ವಿಜ್ಞಾನದಲ್ಲಿ ಯಶಸ್ಸನ್ನು ಅಭಿವೃದ್ಧಿಪಡಿಸುವುದು

ಉತ್ಸಾಹ, ಸಮರ್ಪಣೆ ಮತ್ತು ಸೃಜನಶೀಲತೆ ಜೀವನವನ್ನು ಹೇಗೆ ಬದಲಿಸುತ್ತದೆ ಎನ್ನುವುದಕ್ಕೆ ರೆಹಾನಾ ಅವರ ಕಥೆಯು ಸ್ಪೂರ್ತಿದಾಯಕ ಉದಾಹರಣೆಯಾಗಿದೆ. ಕೃಷಿವಿಜ್ಞಾನದ ಮೂಲಕ, ಅವರು ತಮ್ಮ ಜಮೀನಿನ ಉತ್ಪಾದಕತೆಯನ್ನು ಬದಲಿಸುವುದರೊಂದಿಗೆ ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಯೋಗಕ್ಷೇಮಕ್ಕೆ ಕೊಡುಗೆ ನೀಡಿದರು. ಅಣಬೆ ಬೆಳೆಯುವ ಕಲೆಯನ್ನು...
ಸಂಯೋಜಿತ ಡೈರಿ ಕಡೆಗಿನ ಪಯಣ

ಸಂಯೋಜಿತ ಡೈರಿ ಕಡೆಗಿನ ಪಯಣ

ಪ್ರತಿಕೂಲ ಸಂದರ್ಭಗಳು ಅವಳಿಗೆ ಹೊಸ ಹೆಜ್ಜೆಯಿಡಲು ಪ್ರೇರೇಪಿಸಿದವು. ಹೊರಗಿನ ಸಂಸ್ಥೆಗಳಿಂದ ಆಕೆ ಪಡೆದ ತರಬೇತಿ ಮತ್ತು ಬೆಂಬಲ ಕನಸನ್ನು ನನಸಾಗಿಸಿಕೊಳ್ಳಲು ನೆರವು ನೀಡಿತು. ಲಿಲ್ಲಿ ಮ್ಯಾಥ್ಯೂಸ್‌ ಅವರದು ಹೀಗೆ ಪ್ರತಿಕೂಲ ಸಂದರ್ಭವನ್ನು ಅನುಕೂಲಕರ ಅವಕಾಶವಾಗಿ ಪರಿವರ್ತಿಸಿಕೊಂಡ ಸ್ಪೂರ್ತಿದಾಯಕ ಕತೆ. ಹೈನುಗಾರಿಕೆಯಲ್ಲಿ ೨೫...
ಸಮಗ್ರ ಕೃಷಿಯಿಂದ ಆದಾಯ ಹೆಚ್ಚು

ಸಮಗ್ರ ಕೃಷಿಯಿಂದ ಆದಾಯ ಹೆಚ್ಚು

ಸಮಗ್ರ ಕೃಷಿ ವ್ಯವಸ್ಥೆಗಳು (IFS) ಕೃಷಿ ವ್ಯವಸ್ಥೆಯ ಹಲವಾರು ಘಟಕಗಳನ್ನು ಜೋಡಿಸುವುದನ್ನು ಒಳಗೊಂಡಿರುತ್ತದೆ. ಘಟಕಗಳ ನಡುವೆ ಸಂಪನ್ಮೂಲಗಳ ಹರಿವನ್ನು ಸ್ಥಾಪಿಸಲಾಗುತ್ತದೆ. ಒಂದು ಘಟಕದ ʼಹೊರಸುರಿಯುವಿಕೆʼ ಮತ್ತೊಂದಕ್ಕೆ ʼಒಳಸುರಿಯುವಿಕೆʼ ಆಗುತ್ತದೆ. ಸಂಪನ್ಮೂಲಗಳ ಸದ್ಬಳಕೆ; ಸುಸ್ಥಿರತೆ ಮತ್ತು ಕೃಷಿ ಉತ್ಪಾದನೆ ಹಾಗೂ ಕೃಷಿಕರ...
ಭಾರತದಲ್ಲಿನ ಸಾಂಪ್ರದಾಯಿಕ ಕೃಷಿ-ಪಶುಸಂಗೋಪನಾ ವ್ಯವಸ್ಥೆಗಳ ಅವಲೋಕನ

ಭಾರತದಲ್ಲಿನ ಸಾಂಪ್ರದಾಯಿಕ ಕೃಷಿ-ಪಶುಸಂಗೋಪನಾ ವ್ಯವಸ್ಥೆಗಳ ಅವಲೋಕನ

ಪಶುಸಂಗೋಪನೆ ಮತ್ತು ಕೃಷಿ ನಡುವಿನ ಪರಸ್ಪರ ಸಂಬಂಧಗಳು ಸುಸ್ಥಿರ ಹಸಿರು ಪರಿಸರ ಉಳಿಸುವಲ್ಲಿ ಮತ್ತು ಜಾಗತಿಕ ಆರ್ಥಿಕತೆ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ದೇಶದಾದ್ಯಂತದ ಗ್ರಾಮೀಣ ವ್ಯವಸ್ಥೆಗಳ ಉದಾಹರಣೆಗಳು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ...
ಜೀವನೋಪಾಯ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ಸಣ್ಣ ಹಿಡುವಳಿದಾರರ ತೋಟಗಳಲ್ಲಿ ಸಮಗ್ರ ಕೃಷಿ

ಜೀವನೋಪಾಯ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ಸಣ್ಣ ಹಿಡುವಳಿದಾರರ ತೋಟಗಳಲ್ಲಿ ಸಮಗ್ರ ಕೃಷಿ

ಕಡಿಮೆ ಆದಾಯದ ಹೊರತಾಗಿಯೂ ತಮಿಳುನಾಡಿನ ಕರಾವಳಿಯ ರೈತರು ಭತ್ತವನ್ನು ಮಾತ್ರ ಬೆಳೆಯುವ ಒತ್ತಡಕ್ಕೆ ಒಳಗಾಗಿದ್ದಾರೆ. ಏಕೆಂದರೆ ಅಕ್ಕಿ ಮಾತ್ರ ದೀರ್ಘಕಾಲದವರೆಗೆ ನೀರಿನ ನಿಶ್ಚಲತೆಯನ್ನು ತಡೆದುಕೊಳ್ಳುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ಅಕ್ಕಿಯೊಂದಿಗೆ ಮೀನು ಮತ್ತು ಕೋಳಿ ಸಾಕಣೆಯನ್ನು ಸಂಯೋಜಿಸಿದ್ದು ತಮಿಳುನಾಡಿನ 3 ಕರಾವಳಿ...