ಸಹಜ ಕೃಷಿಯಿಂದ ತೋಟದ ಸ್ಥಿತಿಸ್ಥಾಪಕತ್ವ ಹೆಚ್ಚಳ

ಸಹಜ ಕೃಷಿಯಿಂದ ತೋಟದ ಸ್ಥಿತಿಸ್ಥಾಪಕತ್ವ ಹೆಚ್ಚಳ

ಸಹಜ ಕೃಷಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪ್ರಮುಖ ಮಾರ್ಗವೆಂದು ಗುರುತಿಸಲಾಗಿದೆ. ಸಹಜ ಕೃಷಿಯ ಸಾಮರ್ಥ್ಯವನ್ನು ಸಮರ್ಥನೀಯ ಕೃಷಿ ಮಾದರಿಯಾಗಿ ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ಕೈಗೊಳ್ಳಲಾಯಿತು. ಸಹಜ ಕೃಷಿ ವ್ಯವಸ್ಥೆಗಳು ರೈತರ ಸುಸ್ಥಿರ ಪರಿಸರ ಆಯಾಮಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತವೆ ಎನ್ನುವುದನ್ನು...
ಪ್ರವಾಹ ಪೀಡಿತ ಸಮುದಾಯಗಳ ಸಹಿಷ್ಣುತೆಯ ಗುಣವನ್ನು ಹೆಚ್ಚಿಸುವುದು

ಪ್ರವಾಹ ಪೀಡಿತ ಸಮುದಾಯಗಳ ಸಹಿಷ್ಣುತೆಯ ಗುಣವನ್ನು ಹೆಚ್ಚಿಸುವುದು

ಪ್ರವಾಹ ಬಂದು ಹೂಳು ತುಂಬಿದಾಗ ಕೃಷಿ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ಇದು ರೈತರ ಬದುಕು ಮತ್ತು ಹವಾಮಾನ ಎರಡನ್ನೂ ದುರ್ಬಲಗೊಳಿಸುತ್ತದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಾಘಾ 1, ಬಾಘಾ 2, ಮಧುಬನಿ, ಭಿಟ್ಟಾ, ಪಿಪ್ರಾಸಿ ಬ್ಲಾಕ್‌ಗಳು ಮತ್ತು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮತ್ತು ಕುಶಿನಗರ ಜಿಲ್ಲೆಗಳ ನಿಚ್ಲೌಲ್...
ಸ್ಥಿತಿಸ್ಥಾಪಕ ಕೃಷಿ  – ಒಂದು ಎಕರೆ ಮಾದರಿ

ಸ್ಥಿತಿಸ್ಥಾಪಕ ಕೃಷಿ – ಒಂದು ಎಕರೆ ಮಾದರಿ

ನೈಸರ್ಗಿಕ ವಿಧಾನಗಳ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡಲ್ಲಿ ಒಂದು ಎಕರೆ ಭೂಮಿಯಲ್ಲಿನ ಕೃಷಿ ಕೂಡ ಲಾಭದಾಯಕವಾಗಬಲ್ಲುದು. ಕರ್ನಾಟಕದ ರೈತ ತಿಮ್ಮಯ್ಯ ತನ್ನ ಒಂದು ಎಕರೆ ಮಾದರಿಯ ಮೂಲಕ ಸಣ್ಣ ರೈತರು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನುವುದನ್ನು...
ಅಪಾಯಮುಕ್ತ ಕೃಷಿ ಮಹಿಳೆಯರ ನೇತೃತ್ವದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿ ಮಾದರಿ

ಅಪಾಯಮುಕ್ತ ಕೃಷಿ ಮಹಿಳೆಯರ ನೇತೃತ್ವದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿ ಮಾದರಿ

ಮಹಿಳೆಯರು ಏನನ್ನು ಬೆಳೆಯಬೇಕು, ಯಾವ ಒಳಸುರಿಯುವಿಕೆಗಳನ್ನು ಬಳಸಬೇಕು, ಯಾವಾಗ ಮತ್ತು ಎಲ್ಲಿ ಮಾರಾಟ ಮಾಡಬೇಕು ಎಂಬುದನ್ನು ನಿರ್ಧರಿಸಲು ಅಧಿಕಾರ ಪಡೆದಾಗ- ಕೃಷಿಯಲ್ಲಿ ಹಾಗೂ ಜೀವನೋಪಾಯ ಕ್ರಮದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಮಹಾರಾಷ್ಟ್ರದಲ್ಲಿ, ಆಹಾರ ಬೆಳೆ ಬೆಳೆಯಲು ಬಳಸಲಾಗುತ್ತಿರುವ ಭೂಮಿಯ ಪ್ರಮಾಣ 12% ರಷ್ಟು...
ಸಾವಯವ ರೀತಿಯಲ್ಲಿ ಸ್ಥಿತಿಸ್ಥಾಪಕತ್ವ ನಿರ್ಮಾಣ

ಸಾವಯವ ರೀತಿಯಲ್ಲಿ ಸ್ಥಿತಿಸ್ಥಾಪಕತ್ವ ನಿರ್ಮಾಣ

ಸ್ವಲ್ಪ ನೆರವು ಹಾಗೂ ಮಾರ್ಗದರ್ಶನ ನೀಡಿದರೆ ರೈತರು ಹವಾಮಾನ ಹಾಗೂ ಮಾರುಕಟ್ಟೆಯ ಬದಲಾವಣೆಗಳಿಗೆ ಸ್ಥಿತಿಸ್ಥಾಪಕತ್ವ ಗುಣವನ್ನು ಬೆಳೆಸಿಕೊಂಡು ತಮ್ಮ ಬದುಕನ್ನು ಬದಲಾಯಿಸಿಕೊಳ್ಳುತ್ತಾರೆ. ಪೀತರ್‌ ಸಬರ್‌ ಎನ್ನುವ ಬುಡಕಟ್ಟು ರೈತ WOTRನ ನೆರವಿನೊಂದಿಗೆ ತನ್ನ ಕೃಷಿವಿಧಾನವನ್ನು ಬದಲಿಸಿಕೊಂಡು, ಆದಾಯವನ್ನು...