ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಪರಿಣಾಮಕಾರಿ ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ದೃಷ್ಟಿಕೋನ

ಪರಿಣಾಮಕಾರಿ ಶಿಕ್ಷಣಶಾಸ್ತ್ರ ಮತ್ತು ಸಂಶೋಧನಾ ದೃಷ್ಟಿಕೋನ

ಕೃಷಿ ಪರಿಸರ ಶಿಕ್ಷಣದ ಉತ್ತೇಜನಕ್ಕೆ ಅನುಭವದ ಕಲಿಕೆ ಆಧಾರಿತ ಶಿಕ್ಷಣಶಾಸ್ತ್ರ, ರೈತ ಕೇಂದ್ರಿತ ಸಹಭಾಗಿತ್ವದ ಸಂಶೋಧನೆ ಮತ್ತು ಜ್ಞಾನ ವಿನಿಮಯ ಅತ್ಯಗತ್ಯ. 1982 ರಲ್ಲಿ, ಒಳಸುರಿಯುವಿಕೆಗಳ ಅತಿಬಳಕೆಯು ಕೃಷಿಯ ಮೇಲೆ...

ಸಣ್ಣ ಉದ್ಯಮಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿ

ಸಣ್ಣ ಉದ್ಯಮಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿ

ಬಹುತೇಕ ಗ್ರಾಮೀಣ ಮಹಿಳೆಯರು ಭೂರಹಿತರು. ಅವರು ಹೊಲದಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಾರೆ. ಸಂಸ್ಕೃತಿ ಸಂವರ್ಧನ ಮಂಡಲ, ಎನ್ನುವ ಎನ್‌ಜಿಒ ಮಹಾರಾಷ್ಟ್ರದ ಸರ್ಗೋಲಿಯದ ಮಹಿಳೆಯರಿಗೆ ಅವರ ಉದ್ಯಮಗಳನ್ನು ನಡೆಸಲು ಸಾಲ...

ಸುಸ್ಥಿರ ಕೃಷಿಗಾಗಿ ಸೌರ ಶಕ್ತಿಯ ಮಾದರಿಗಳು

ಸುಸ್ಥಿರ ಕೃಷಿಗಾಗಿ ಸೌರ ಶಕ್ತಿಯ ಮಾದರಿಗಳು

ಬೆಳೆಗಳ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಸಮಯಕ್ಕೆ ಸರಿಯಾಗಿ ಒದಗಿಸುವುದು ಅತ್ಯಗತ್ಯ. ಇದು ಸುಧಾರಿತ ಕೃಷಿ ಉತ್ಪಾದಕತೆ ಮತ್ತು ಆದಾಯವನ್ನು ಖಾತ್ರಿಗೊಳಿಸುತ್ತದೆ. ಹೀಗಿದ್ದೂ,...

ವರ್ಟಿಕಲ್ ಗಾರ್ಡಿನಿಂಗ್ನ ಹೊಸ ಹಾದಿಗಳು

ವರ್ಟಿಕಲ್ ಗಾರ್ಡಿನಿಂಗ್ನ ಹೊಸ ಹಾದಿಗಳು

ಹೊಸ ಮಾದರಿಯು ಸ್ಪೂರ್ತಿದಾಯಕವಾಗಿದ್ದು, ಮರುಬಳಕೆಯ ಅರಿವು ಮತ್ತು ಹೊಸತನವನ್ನು ಹುಡುಕುವ ರೈತ ಅನ್ವೇಷಕರಿಗೆ, ಮಹತ್ವಾಕಾಂಕ್ಷಿ ನಗರ ಕೃಷಿಕರಿಗೆ ಇದು ಅನುಕರಣೀಯ ಮಾದರಿಯಾಗಿದೆ.  ಖ್ಯಾತ ಕೃಷಿವಿಜ್ಞಾನಿ ಡಾ.ರತನ್‌...

ಪ್ರವಾಹ ಪೀಡಿತ ಸಮುದಾಯಗಳ ಸಹಿಷ್ಣುತೆಯ ಗುಣವನ್ನು ಹೆಚ್ಚಿಸುವುದು

ಪ್ರವಾಹ ಪೀಡಿತ ಸಮುದಾಯಗಳ ಸಹಿಷ್ಣುತೆಯ ಗುಣವನ್ನು ಹೆಚ್ಚಿಸುವುದು

ಪ್ರವಾಹ ಬಂದು ಹೂಳು ತುಂಬಿದಾಗ ಕೃಷಿ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ಇದು ರೈತರ ಬದುಕು ಮತ್ತು ಹವಾಮಾನ ಎರಡನ್ನೂ ದುರ್ಬಲಗೊಳಿಸುತ್ತದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಾಘಾ 1, ಬಾಘಾ 2, ಮಧುಬನಿ,...

ಕೃಷಿಪರಿಸರಶಾಸ್ತ್ರ ಶಿಕ್ಷಣ: ಶಿಕ್ಷಣಶಾಸ್ತ್ರ ಮತ್ತು ಅಭ್ಯಾಸ

ಕೃಷಿಪರಿಸರಶಾಸ್ತ್ರ ಶಿಕ್ಷಣ: ಶಿಕ್ಷಣಶಾಸ್ತ್ರ ಮತ್ತು ಅಭ್ಯಾಸ

ಕಲಿಕೆಯಲ್ಲಿ ರೇಖಾತ್ಮಕ ವಿಧಾನದಿಂದ ಆವರ್ತಕ ವಿಧಾನದ ಕಡೆಗೆ ಬದಲಾಗುವ ಅವಶ್ಯಕತೆಯಿದೆ.  ವಿದ್ಯಾರ್ಥಿಗಳು ವ್ಯವಸ್ಥಿತ ಚಿಂತನೆಯತ್ತ ಸಾಗಿದಾಗ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಮುಖ್ಯವಾದ...

ಸ್ಥಿತಿಸ್ಥಾಪಕ ಕೃಷಿ  – ಒಂದು ಎಕರೆ ಮಾದರಿ

ಸ್ಥಿತಿಸ್ಥಾಪಕ ಕೃಷಿ – ಒಂದು ಎಕರೆ ಮಾದರಿ

ನೈಸರ್ಗಿಕ ವಿಧಾನಗಳ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡಲ್ಲಿ ಒಂದು ಎಕರೆ ಭೂಮಿಯಲ್ಲಿನ ಕೃಷಿ ಕೂಡ ಲಾಭದಾಯಕವಾಗಬಲ್ಲುದು. ಕರ್ನಾಟಕದ ರೈತ ತಿಮ್ಮಯ್ಯ ತನ್ನ ಒಂದು ಎಕರೆ ಮಾದರಿಯ ಮೂಲಕ ಸಣ್ಣ...

ಅಪಾಯಮುಕ್ತ ಕೃಷಿ ಮಹಿಳೆಯರ ನೇತೃತ್ವದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿ ಮಾದರಿ

ಅಪಾಯಮುಕ್ತ ಕೃಷಿ ಮಹಿಳೆಯರ ನೇತೃತ್ವದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿ ಮಾದರಿ

ಮಹಿಳೆಯರು ಏನನ್ನು ಬೆಳೆಯಬೇಕು, ಯಾವ ಒಳಸುರಿಯುವಿಕೆಗಳನ್ನು ಬಳಸಬೇಕು, ಯಾವಾಗ ಮತ್ತು ಎಲ್ಲಿ ಮಾರಾಟ ಮಾಡಬೇಕು ಎಂಬುದನ್ನು ನಿರ್ಧರಿಸಲು ಅಧಿಕಾರ ಪಡೆದಾಗ- ಕೃಷಿಯಲ್ಲಿ ಹಾಗೂ ಜೀವನೋಪಾಯ ಕ್ರಮದಲ್ಲಿ ಪ್ರಮುಖ ಬದಲಾವಣೆಗಳು...

ಆರೋಗ್ಯಕರ ಜೀವನಕ್ಕಾಗಿ ನಗರ ಕೃಷಿ

ಆರೋಗ್ಯಕರ ಜೀವನಕ್ಕಾಗಿ ನಗರ ಕೃಷಿ

ತ್ವರಿತ ನಗರೀಕರಣ, ಕೈಗಾರಿಕೀಕರಣ, ಲ್ಯಾಂಡ್‌ ಸೀಲಿಂಗ್, ಬಹುಮಹಡಿ ಕಟ್ಟಡಗಳ ನಿರ್ಮಾಣ, ವಿಶಾಲವಾದ ರಸ್ತೆಗಳು, ಕಚೇರಿಗಳು, ಮಾರುಕಟ್ಟೆಗಳ ಪರಿಣಾಮವಾಗಿ ದೊಡ್ಡ ನಗರಗಳು ಮತ್ತು ಪಟ್ಟಣಗಳಲ್ಲಿ ಕೃಷಿಗೆ ಭೂಮಿ ಲಭ್ಯವಿಲ್ಲ....

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ