ಪರಿಸರ ಕೃಷಿಯ ಕುರಿತಾದ ಪತ್ರಿಕೆ

ಪ್ರಾಯೋಗಿಕ ಕ್ಷೇತ್ರದ ಅನುಭವಗಳ ಒಂದು ನಿಧಿ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗಾಗಿ ಕಾಲುವೆ ಯಾಂತ್ರೀಕರಣ

ನಮ್ಮ ನೀರಾವರಿ ವ್ಯವಸ್ಥೆಯನ್ನು 21ನೇ ಶತಮಾನದ ಬೇಡಿಕೆಗಳಿಗೆ ಹೊಂದುವಂತೆ ಮಾಡುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ತಂತ್ರಜ್ಞಾನವೇ ಸರ್ವಸ್ವ ಅಲ್ಲದಿದ್ದರೂ, ಅನುಭವದಿಂದ ಪಾಠ ಕಲಿಯುವಲ್ಲಿನ ನಿರಾಕರಣೆ ಕಾಲುವೆಯ...

ಕುಟುಂಬ, ಜೀವವೈವಿಧ್ಯ ಮತ್ತು ಕೃಷಿ ಪರಿಸರದ ಪೋಷಣೆ

ಕುಟುಂಬ, ಜೀವವೈವಿಧ್ಯ ಮತ್ತು ಕೃಷಿ ಪರಿಸರದ ಪೋಷಣೆ

ಮೂರು ವರ್ಷಗಳ ಅಲ್ಪಾವಧಿಯಲ್ಲಿ ನೈಸರ್ಗಿಕ ಕೃಷಿಯಲ್ಲಿ ಮುಖ್ಯ ತರಬೇತುದಾರರಾಗಿರುವ ಈ ಸ್ಥಳೀಯ ನವನಿರ್ಮಿತಿಕಾರರನ್ನು ಭೇಟಿಮಾಡಿ. ಅವರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳ ಕೃಷಿಯನ್ನು ಪರಿಚಯಿಸಿದ್ದಲ್ಲದೆ, ಹೊಸ...

ಕೃಷಿ ವಿಜ್ಞಾನದಲ್ಲಿ ಯಶಸ್ಸನ್ನು ಅಭಿವೃದ್ಧಿಪಡಿಸುವುದು

ಕೃಷಿ ವಿಜ್ಞಾನದಲ್ಲಿ ಯಶಸ್ಸನ್ನು ಅಭಿವೃದ್ಧಿಪಡಿಸುವುದು

ಉತ್ಸಾಹ, ಸಮರ್ಪಣೆ ಮತ್ತು ಸೃಜನಶೀಲತೆ ಜೀವನವನ್ನು ಹೇಗೆ ಬದಲಿಸುತ್ತದೆ ಎನ್ನುವುದಕ್ಕೆ ರೆಹಾನಾ ಅವರ ಕಥೆಯು ಸ್ಪೂರ್ತಿದಾಯಕ ಉದಾಹರಣೆಯಾಗಿದೆ. ಕೃಷಿವಿಜ್ಞಾನದ ಮೂಲಕ, ಅವರು ತಮ್ಮ ಜಮೀನಿನ ಉತ್ಪಾದಕತೆಯನ್ನು...

ಸಿರಿಧಾನ್ಯಗಳ ಸಂಸ್ಕರಣೆಯ ವಿಕೇಂದ್ರೀಕರಣ

ಸಿರಿಧಾನ್ಯಗಳ ಸಂಸ್ಕರಣೆಯ ವಿಕೇಂದ್ರೀಕರಣ

ಪೌಷ್ಟಿಕಾಂಶದ ಬಗ್ಗೆ ಜಾಗೃತಗೊಂಡ ಸಮುದಾಯಗಳು ಒಗ್ಗೂಡಿ  ಮಾಡಿದ ಪ್ರಯತ್ನಗಳಿಂದ ಭಾರತದಲ್ಲಿ ಮೂರು ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಪುನಶ್ಚೇತನಗೊಳಿಸಲು, ಬೆಳೆಸಲು, ಸಂಸ್ಕರಣೆಗೊಳಿಸಲು ಮತ್ತು ಬಳಕೆಯನ್ನು...

ಕರ್ನಾಟಕದಲ್ಲಿ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಅಭಿವೃದ್ಧಿಪಡಿಸುವುದು

ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ರಾಜ್ಯದ ʼತೊಗರಿ ಕಣಜʼ ಎಂದು ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ಆದರೆ ಪ್ರತಿ ವರ್ಷ 330,000 ಹೆಕ್ಟೇರ್ ಭೂಮಿಯಲ್ಲಿ ತೊಗರಿಯನ್ನು ಬೆಳೆಯುತ್ತಿದ್ದರೂ ಪ್ರತಿವರ್ಷವೂ ಇಳುವರಿ...

ಜಮೀನಿನಲ್ಲಿ ತರಗತಿಗಳು ಭರವಸೆಯ ಹೆಣಿಗೆ

ಜಮೀನಿನಲ್ಲಿ ತರಗತಿಗಳು ಭರವಸೆಯ ಹೆಣಿಗೆ

ಅನೇಕ ಉತ್ಸಾಹಿ ರೈತರು ಪರಿಸರ ಸ್ನೇಹಿ ರೀತಿಯಲ್ಲಿ ಆಹಾರವನ್ನು ಬೆಳೆಯುವ ಬಗ್ಗೆ ತಮ್ಮ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆಯನ್ನು ಹಿಂತಿರುಗಿಸುತ್ತಿದ್ದಾರೆ. ಸಾಂಪ್ರದಾಯಿಕ...

ನವೀಕರಿಸಬಹುದಾದ ಶಕ್ತಿಸಂಪನ್ಮೂಲಗಳು ಸ್ವಾವಲಂಬನೆಯ ಹಾದಿ

ನವೀಕರಿಸಬಹುದಾದ ಶಕ್ತಿಸಂಪನ್ಮೂಲಗಳು ಸ್ವಾವಲಂಬನೆಯ ಹಾದಿ

ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ (ಡಿಆರ್‌ಇ) ರೈತರನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವುದರೊಂದಿಗೆ ತಳಮಟ್ಟದಲ್ಲಿ ಪ್ರಮುಖ ಪರಿಸರ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ. ಈ ಲೇಖನದಲ್ಲಿ ಗ್ರಾಮೀಣ...

ಸಹಜ ಕೃಷಿಯಿಂದ ತೋಟದ ಸ್ಥಿತಿಸ್ಥಾಪಕತ್ವ ಹೆಚ್ಚಳ

ಸಹಜ ಕೃಷಿಯಿಂದ ತೋಟದ ಸ್ಥಿತಿಸ್ಥಾಪಕತ್ವ ಹೆಚ್ಚಳ

ಸಹಜ ಕೃಷಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪ್ರಮುಖ ಮಾರ್ಗವೆಂದು ಗುರುತಿಸಲಾಗಿದೆ. ಸಹಜ ಕೃಷಿಯ ಸಾಮರ್ಥ್ಯವನ್ನು ಸಮರ್ಥನೀಯ ಕೃಷಿ ಮಾದರಿಯಾಗಿ ಅರ್ಥಮಾಡಿಕೊಳ್ಳಲು ಅಧ್ಯಯನವನ್ನು ಕೈಗೊಳ್ಳಲಾಯಿತು. ಸಹಜ...

ನಗರ-ಗ್ರಾಮೀಣ ಹಿಂದುಳಿದ ಪ್ರದೇಶಗಳಲ್ಲಿ  ಆಹಾರ ಮತ್ತು ಜೀವನೋಪಾಯದ ಭದ್ರತೆ

ನಗರ-ಗ್ರಾಮೀಣ ಹಿಂದುಳಿದ ಪ್ರದೇಶಗಳಲ್ಲಿ ಆಹಾರ ಮತ್ತು ಜೀವನೋಪಾಯದ ಭದ್ರತೆ

ನಗರ ಪ್ರದೇಶಗಳಿಗೆ ಪ್ರವೇಶ ಪಡೆಯಲು ಅರೆನಗರಗಳು ಎಂದೂ ʼಕಾಯುವ ಕೊಠಡಿʼಗಳಲ್ಲ. ಭೂಬಳಕೆ ಮತ್ತು ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳನ್ನು ತಡೆಯಲು ಮನಸ್ಥತಿಗಳಲ್ಲೇ ಮೂಲಭೂತ ಬದಲಾವಣೆ ಆಗಬೇಕಿದೆ. ಬಹುಕ್ರಿಯಾತ್ಮಕ ಹಸಿರು...

ಅಭಿಪ್ರಾಯಗಳು 

ತಮ್ಮ ಕನ್ನಡದ ಪತ್ರಿಕೆಯಲ್ಲಿ ಬರುವ ಅನೇಕ ಕೃಷಿ-ಮಾನವ-ಪರಿಸರಗಳ ಕೂಲಂಕುಷವಾದ ಬರವಣಿಗೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಕಿಸಾನ್ ಆಗ್ರೋ ಸರ್ವಿಸ್

ಹುಬ್ಬಳ್ಳಿ

ಈ ಪತ್ರಿಕೆ ಯಿಂದ ನಾವು ನಮ್ಮ ಮನೆಯಸುತ್ತಲೂ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವುದನ್ನು ಹಾಗು ನೀರಿನ ಸಂಗ್ರಹಣೆ ಕುರಿತು ತಿಳಿದುಕೊಂಡಿದ್ದೇವೆ.

ಸಂಜೀವ್ ದೇವರಮನೆ

ರೈತ, ಧಾರವಾಡ, ಕರ್ನಾಟಕ

ಪತ್ರಿಕೆ ಪ್ರತಿಯೊಂದು ಲೇಖನವು ಬಹಳ ಪ್ರಾಯೋಗಿಕ ಮಹತ್ವ ಪಡೆದುಕೊಂಡಿದೆ. ಇದು ರೈತ ರೈತರ ಏಳಿಗೆಗಾಗಿ ಶ್ರಮಿಸುವಂಥಹ ಸಂಸ್ಥೆಯಾಗಿದೆ.

ಎನ್.ವಿಜಯಕುಮಾರ್

ರೈತ, ಕರ್ನಾಟಕ